ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ
ತಿರುವನಂತಪುರಂ: ಸಮಾಜದಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ಪೊಲೀಸರನ್ನು ಕೋತಿಗಳಿಂದ ಕಾಪಾಡುವವರೇ ಇರಲಿಲ್ಲ. ಇಲ್ಲಿ ನಡೆದಿರೋದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಪ್ರದೇಶದ ಕುಂಬುಮೆಟ್ಟು ಪೊಲೀಸ್ ಠಾಣೆಯಯಲ್ಲಿ. ಕೋತಿಗಳ ಗುಂಪು ಏಕಾಏಕಿ ದಾಳಿ ಮಾಡಿ ನಾನಾ ಹಂಗಾಮಾ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸ್ಥಳೀಯ ರೈತರೊಬ್ಬರು ನೀಡಿದ್ದ ಸಲಹೆ ಸದ್ಯ ವರ್ಕ್ ಆಗಿದ್ದು, ಪೊಲೀಸರ ಸಮಸ್ಯೆಗೆ ಪರಿಹಾರ ಲಭ್ಯವಾಗಿದೆ. ಕೇರಳದ ಇಡುಕಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆಯ ಬಳಿ ಅತೀ ಹೆಚ್ಚು ಕೋತಿಗಳ ಕಾಟವಿದ್ದು.
ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ Read More »










