2024ರಲ್ಲಿ ಯಾರಿಗೆ ಎಷ್ಟು ರಜೆ? ಇಲ್ಲಿದೆ ಸಂಪೂರ್ಣ ವಿವರ
ಸಮಗ್ರ ನ್ಯೂಸ್: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದಂತೆಯೇ, ಬಹುತೇಕರ ದೃಷ್ಟಿ ಮೊದಲು ಹೋಗುವುದು ಈ ವರ್ಷದಲ್ಲಿ ಎಷ್ಟು ರಜೆಗಳಿವೆ ಎಂಬುದರ ಮೇಲೆ. 2024ರಲ್ಲಿ ವಿವಿಧ ವಿಭಾಗಗಳ ನೌಕರರಿಗೆ ಲಭ್ಯವಿರುವ ಕೆಲಸದ ದಿನಗಳು, ರಜಾ ದಿನಗಳು ಎಷ್ಟು ಎಂಬುದನ್ನು ಇಲ್ಲಿ ತಿಳಿಯೋಣ. ಶಾಲೆಯಲ್ಲಿ ಕೆಲಸ ನಿರ್ವಹಿಸುವವರಿಗೆ:52 ಭಾನುವಾರ, 21 ಸಾರ್ವತ್ರಿಕ ರಜೆಗಳು, 15 ಸಾಂರ್ದಭಿಕ ರಜೆಗಳು ಹಾಗೂ 2 ಪರಿಮಿತ ರಜೆಗಳು, 5 ಸ್ಥಳೀಯ ರಜೆಗಳು ಸೇರಿದರೆ 95 ರಜೆಗಳಿದ್ದು ಕೆಲಸ ದಿನಗಳು 271 ಇರುತ್ತವೆ. ಬ್ಯಾಂಕ್ […]
2024ರಲ್ಲಿ ಯಾರಿಗೆ ಎಷ್ಟು ರಜೆ? ಇಲ್ಲಿದೆ ಸಂಪೂರ್ಣ ವಿವರ Read More »










