ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ ಹೇರಿಕೆ
ಸಮಗ್ರ ನ್ಯೂಸ್: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಜ.1 ರ ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ. ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಪ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೌಬಲ್ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಇನ್ನೂ ಘಟನಾ ಸ್ಥಳವನ್ನು ಪೊಲೀಸರು […]
ಮಣಿಪುರದಲ್ಲಿ ಮತ್ತೆ ಮುಂದುವರಿದ ಹಿಂಸಾಚಾರ| ನಾಲ್ವರು ಬಲಿ, ಕರ್ಪ್ಯೂ ಹೇರಿಕೆ Read More »










