ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ
ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಕಳೆದ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಕಾಬೂಲ್ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ನಗರದ ಶಹರ್-ಎ-ನಾವ್ ಮತ್ತು ವಜೀರ್ ಅಕ್ಬರ್ ಖಾನ್ ಪ್ರದೇಶಗಳಲ್ಲಿ ಹೊಗೆಯ ಮೋಡಗಳು ಕಂಡುಬಂದಿವೆ. ಪಾಕಿಸ್ತಾನದ ಯುದ್ಧ ವಿಮಾನಗಳು ನಡೆಸಿದ ಈ ದಾಳಿಯಲ್ಲಿ ಮಾದಕ […]
ಕಾಬೂಲ್ ನ ಆಸ್ಪತ್ರೆ ಮೇಲೆ ಪಾಕ್ ನಿಂದ ವೈಮಾನಿಕ ದಾಳಿ| 400 ಮಂದಿ ಸಾವು, ಹಲವರು ಗಂಭೀರ Read More »










