ತಾರಕಕ್ಕೇರಿದ ‘ಬೇಷರಮ್’ ಬಣ್ಣದ ಜಗಳ| ಸ್ಮೃತಿ ಇರಾನಿಯ ಮಿಸ್ ಇಂಡಿಯಾ ಕೇಸರಿ ಬಿಕಿನಿ ವಿಡಿಯೋ ವೈರಲ್
ಸಮಗ್ರ ನ್ಯೂಸ್: ದೀಪಿಕಾ ಪಡುಕೋಣ ಮತ್ತು ಶಾರುಖ್ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದದಲ್ಲಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳು ವಿರೋಧಿಸಿವೆ. ಕೇಸರಿ ಬಣ್ಣದ ಉಡುಪನ್ನು ನಾಚಿಕೆಯಿಲ್ಲದ ಬಣ್ಣ ಎಂದು ಕರೆಯುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಮಧ್ಯೆ ಟಿಎಂಸಿ ನಾಯಕ ರಿಜು ದತ್ತಾ ಅವರು ಸ್ಮೃತಿ ಇರಾನಿ ಅವರ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದವನ್ನು ಹೆಚ್ಚಿಸಿದ್ದಾರೆ.
ತಾರಕಕ್ಕೇರಿದ ‘ಬೇಷರಮ್’ ಬಣ್ಣದ ಜಗಳ| ಸ್ಮೃತಿ ಇರಾನಿಯ ಮಿಸ್ ಇಂಡಿಯಾ ಕೇಸರಿ ಬಿಕಿನಿ ವಿಡಿಯೋ ವೈರಲ್ Read More »










