ಬಸ್ ಮೇಲಿದ್ದ ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕಿದ ರೈತ| ವೈರಲ್ ಆಯ್ತು ಫೋಟೋ, ವಿಡಿಯೋ
ಸಮಗ್ರ ನ್ಯೂಸ್: ಕರ್ನಾಟಕದ ಗುರುತಿಸಲಾಗದ ಊರೊಂದರ ಬಸ್ಸ್ಟಾಂಡ್ನಲ್ಲಿ ರೈತರೊಬ್ಬರು ಬಸ್ನಲ್ಲಿ ಪ್ರಧಾನಿ ಮೋದಿಯವರ ಚಿತ್ರಕ್ಕೆ ಮುತ್ತಿಟ್ಟು ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದಲ್ಲಿ ರೈತನೊಬ್ಬ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿ, ಮೋದಿ ಚಿತ್ರಕ್ಕೆ ಮುತ್ತಿಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಪ್ರಧಾನಮಂತ್ರಿಯವರ ಚಿತ್ರದ ಮೇಲೆ ಕೈ ಮಾಡಿ ರೈತ ಭಾವುಕರಾಗಿ ನನಗೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು, ನೀವು ನನಗೆ ಇನ್ನೂ 500 ರೂಪಾಯಿ ಕೊಟ್ಟಿದ್ದೀರಿ. ನಮ್ಮ ಆರೋಗ್ಯ ರಕ್ಷಣೆಗೆ 5 […]
ಬಸ್ ಮೇಲಿದ್ದ ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕಿದ ರೈತ| ವೈರಲ್ ಆಯ್ತು ಫೋಟೋ, ವಿಡಿಯೋ Read More »









