ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್ನಿಂದ ನಿಷೇಧ
ಸಮಗ್ರ ನ್ಯೂಸ್: ಮಹಿಳಾ ಕ್ರಿಕೆಟ್ನ ಸುರಕ್ಷತೆ, ನ್ಯಾಯಸಮ್ಮತೆ ಹಾಗೂ ಸಮಗ್ರತೆ ರಕ್ಷಣೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಮಹಿಳಾ ಕ್ರಿಕೆಟ್ನಿಂದ ಮಂಗಳಮುಖಿಯರಿಗೆ ಸಂಪೂರ್ಣ ನಿಷೇಧ ಹೇರಿದೆ. ಏಕದಿನ ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಈ ನಿಯಮ ಜಾರಿಗೊಳಿಸಿದೆ. ಕಳೆದ ಸೆಪ್ಟಂಬರ್ನಲ್ಲಿ ಕೆನಡಾದ ಮಂಗಳಮುಖಿ ಕ್ರಿಕೆಟರ್ ಡೇನಿಯಲ್ ಮೆಕ್ಗಹೆ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಡೇನಿಯಲ್ ಮೆಕ್ಗೆಹೆಗೆ ಆಡುವ ಅವಕಾಶ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಐಸಿಸಿ […]
ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್ನಿಂದ ನಿಷೇಧ Read More »










