ಗೂಗಲ್ ಕ್ರೋಮ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ಹುಷಾರಾಗಿರಿ…
ನವದೆಹಲಿ: ಈಗಂತೂ ಇಂಟರ್ನೆಟ್ ಕೈಗೆಟುಕುವ ದರದಲ್ಲಿ ಸಿಗುತ್ತಿರುವಾಗ ಒಂದಲ್ಲ ಒಂದು ಕಾರಣಕ್ಕೆ ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತಿದೆ. ಮೊಬೈಲ್ ನಲ್ಲಿ ಸಿಕ್ಕಸಿಕ್ಕ ಅ್ಯಪ್ ಗಳನ್ನು ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ, ಆಪ್ ಬಳಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ಇಲ್ಲವೇ ಚಾಟ್ ಮಾಡುವಾಗ ನಮ್ಮ ಅರಿವಿಗೆ ಬಾರದೆ ಮಾಡುವ ತಪ್ಪುಗಳು ಮುಂದೆ ನಮಗೆ ಮಾರಕವಾಗುವ ಸಾಧ್ಯತೆ ಇದೆ. ನಾವು ತಿಳಿಯದೆ ತಪ್ಪು ಮಾಡಿ ಭಾರೀ ದಂಡವನ್ನು ತರೆಬೇಕಾಗುತ್ತಿದೆ. ಗೂಗಲ್ ಕ್ರೋಮ್ ತೆರೆದು ಪ್ರತಿದಿನವೂ ಏನನ್ನಾದರೂ ಸರ್ಚ್ ಮಾಡುವ […]
ಗೂಗಲ್ ಕ್ರೋಮ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ಹುಷಾರಾಗಿರಿ… Read More »










