ಜನನ ನಿಯಂತ್ರಣಕ್ಕಾಗಿ ಬೇಕಿಲ್ಲ ಕಾಂಡೋಮ್| ಪುರುಷರಿಗಾಗಿ ಬಂದಿದೆ ಹೊಸ ಪ್ರಾಡಕ್ಟ್!! ಏನಿದರ ವಿಶೇಷತೆ? ಇಲ್ಲಿದೆ ಸಂಪೂರ್ಣ ಮಾಹಿತಿ…
ಸಮಗ್ರ ನ್ಯೂಸ್: ಜನನ ನಿಯಂತ್ರಣಕ್ಕೆ ಪುರುಷರು ಕಾಂಡೋಮ್ ಬಳಕೆ ಮಾಡುತ್ತಾರೆ. ಕೆಲವರು ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಖಾಯಂ ಬಂಜೆತನಕ್ಕೆ ಒಳಗಾಗುತ್ತಾರೆ. ಆದ್ರೆ ಈ ಶಸ್ತ್ರಚಿಕಿತ್ಸೆ ಬಳಿಕ ಪುರುಷನ ಲೈಂಗಿಕ ಜೀವನದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ವೈದ್ಯರು ಖಚಿತಪಡಿಸುತ್ತಾರೆ. ಕಾಂಡೋಮ್ ಮತ್ತು ವ್ಯಾಸೆಕ್ಟಮಿ ಹೊರತಾಗಿ ಪುರುಷರಿಗಾಗಿ ಹೊಸ ಜನನ ನಿಯಂತ್ರಣ ಉತ್ಪನ್ನವೊಂದು ಸಿದ್ಧವಾಗುತ್ತದೆ. ಸಂಶೋಧನಕಾರರು ತಮ್ಮ ಉತ್ಪನ್ನದ ಕುರಿತು ಕೆಲವು ವಿಶೇಷ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಅಮೆರಿಕ ಸಂಶೋಧನಾ ತಂಡ ಜೆಲ್ ಮಾದರಿಯ ವಸ್ತುವೊಂದನ್ನು ಸಂಶೋಧನೆ ಮಾಡುತ್ತಿದೆ. ಈ










