8 ತಿಂಗಳ ತುಂಬು ಗರ್ಭಿಣಿ ಕತ್ತು ಹಿಸುಕಿ ಕೊಂದ 22 ವರ್ಷದ ಯುವಕ
ಸಮಗ್ರ ನ್ಯೂಸ್: 22 ವರ್ಷದ ಯುವಕ ಎಂಟು ತಿಂಗಳ ತುಂಬು ಗರ್ಭಿಣಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ. ಬುಧವಾರ ನಗರ ಕುರ್ಲಾ ಪ್ರದೇಶದ ನಿವಾಸವೊಂದರಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕೋಮಲ್ ಸಂಜಯ್ ಸೋಂಕರ್ ಎಂದು ಗುರುತಿಸಲಾಗಿದೆ. ಮಹಿಳೆಯ ಜೊತೆಗೆ ಭ್ರೂಣವು ಸಹ ಆಕೆಯ ಗರ್ಭದಲ್ಲಿಯೇ ಸಾವನ್ನಪ್ಪಿದೆ. ಆರೋಪಿ ಅರ್ಜುನ್ ಸೋಂಕರ್ ಮೃತ ಮಹಿಳೆಯ ಪತಿ ಸಂಜಯ್ ಅವರ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರೊಂದಿಗೆ ವಾಸವಾಗಿದ್ದ. ಇದೀಗ ಆರೋಪಿ ಮಹಿಳೆಯ […]
8 ತಿಂಗಳ ತುಂಬು ಗರ್ಭಿಣಿ ಕತ್ತು ಹಿಸುಕಿ ಕೊಂದ 22 ವರ್ಷದ ಯುವಕ Read More »










