10ವರ್ಷದ ಬಾಲಕಿಯ ಬರ್ಬರ ಹತ್ಯೆ| ಹೊಟ್ಟೆ ಸೀಳಿ ಅಂಗಾಂಗ ಹೊರತೆಗೆದು ವಿಕೃತಿ
ಸಮಗ್ರ ನ್ಯೂಸ್: ಹತ್ತು ವರ್ಷದ ಬಾಲಕಿಯೋರ್ವಳನ್ನು ಭೀಕರ ಸ್ವರೂಪದಲ್ಲಿ ಹತ್ಯೆಗೈಯಲಾಗಿದೆ. ಈಕೆಯ ಹತ್ಯೆಗೆ ತಂದೆಯ ಮೇಲಿನ ಹಗೆತನವೇ ಕಾರಣವೆಂದು ಹೇಳಲಾಗಿದೆ. ಉತ್ತರ ಪ್ರದೇಶದ ಪೀಲೀಭೀತ್ನಲ್ಲಿ 10 ವರ್ಷದ ಬಾಲಕಿಯನ್ನು ಅತ್ಯಂತ ಭೀಕರ ಸ್ವರೂಪದಲ್ಲಿ ಹತ್ಯೆಗೈಯಲ್ಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಕೆಯ ಮೃತದೇಹ ಮನೆ ಸಮೀಪದ ಗೋಧಿ ಹೊಲದಲ್ಲಿ ಪತ್ತೆಯಾಗಿದೆ. ಆದರೆ ಆಕೆಯ ಮೃತದೇಹ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಬಾಲಕಿಯ ಹೊಟ್ಟೆಯನ್ನು ಕತ್ತರಿಸಲಾಗಿದ್ದು, ಹೊಟ್ಟೆ ತೆರೆದ ಸ್ಥಿತಿಯಲ್ಲಿದೆ. ಒಳಗಿನ ಅಂಗಾಂಗಳನ್ನೆಲ್ಲ ಕಿತ್ತು, ಅಲ್ಲೇ ಎಸೆಯಲಾಗಿದೆ. ಅತ್ಯಂತ ಕ್ರೂರವಾಗಿ,
10ವರ್ಷದ ಬಾಲಕಿಯ ಬರ್ಬರ ಹತ್ಯೆ| ಹೊಟ್ಟೆ ಸೀಳಿ ಅಂಗಾಂಗ ಹೊರತೆಗೆದು ವಿಕೃತಿ Read More »









