ತುಳುವಲ್ಲೊಂದು ಡ್ಯಾನ್ಸ್ ಸಾಂಗ್| ವಿಶ್ವಮಟ್ಟದಲ್ಲಿ ಧೂಳೆಬ್ಬಿಸ್ತಿದೆ ಮಂಗಳೂರು ಹುಡುಗರ ಈ ಹಾಡು..!
ಮಂಗಳೂರು: ಪ್ರಾದೇಶಿಕ ಭಾಷೆಯಾದ ತುಳುವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಮಂಗಳೂರಿನ ತಂಡವೊಂದು ವಿಶ್ವ ದರ್ಜೆ ಗುಣಮಟ್ಟದ ಡ್ಯಾನ್ಸ್ ವೀಡಿಯೊ ಸಾಂಗ್ ‘ಡ್ಯಾನ್ಸ್ ಡ್ಯಾನ್ಸ್’ ಅನ್ನು ರಚಿಸಿದ್ದಾರೆ. ಅಮೆರಿಕದ ಬಿಎಂಎಸ್ ರೇಡಿಯೋ ನೆಟ್‌ವರ್ಕ್ ಚಿಕಾಗೋದಲ್ಲಿ ಪ್ರಸಾರಗೊಳ್ಳುತ್ತಿರುವ ಮೊದಲ ತುಳು ಹಾಡು ಇದಾಗಿದೆ ಎಂದು ಹಾಡಿನ ನಿರ್ದೇಶಕ, ವೈದ್ಯ ಡಾ.ನಿತಿನ್ ಎಸ್. ಅವರು ತಿಳಿಸಿದ್ದಾರೆ. ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಎನ್ ಆಯಂಡ್ ಎನ್ (ಡಾ ನಿತಿನ್ ಆಯಂಡ್ ನಿಶಾನ್ ಎಸ್.) ಕ್ರಿಯೆಷನ್ಸ್
ತುಳುವಲ್ಲೊಂದು ಡ್ಯಾನ್ಸ್ ಸಾಂಗ್| ವಿಶ್ವಮಟ್ಟದಲ್ಲಿ ಧೂಳೆಬ್ಬಿಸ್ತಿದೆ ಮಂಗಳೂರು ಹುಡುಗರ ಈ ಹಾಡು..! Read More »










