ಮುತ್ತಪ್ಪ ರೈ ಎರಡನೇ ಹೆಂಡ್ತಿಗೆ ಸಿಕ್ತು ಕೋಟಿ ಕೋಟಿ ಆಸ್ತಿ| ಸಾಯೋಕು ಮುನ್ನ ಪಾಲು ಲೆಕ್ಕಾಚಾರ ಬರೆದಿಟ್ಟಿದ್ರೂ ಬಿಡಿಗಾಸು ಕೊಡದೆ ಸತಾಯಿಸಿದ್ದ ಮಕ್ಕಳು
ಸಮಗ್ರ ನ್ಯೂಸ್: ಕರ್ನಾಟಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ನಿಧನದ ನಂತರ ಅವರ ಒಡೆತನದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾಗ ಮಾಡಿ ತನ್ನಿಬ್ಬರು ಮಕ್ಕಳು, 2ನೇ ಹೆಂಡತಿ, ಸಹೋದರನ ಪುತ್ರ ಹಾಗೂ ಮನೆ ಕೆಲಸದವರು ಸೇರಿದಂತೆ ಯಾರಾರಿಗೆ ಎಷ್ಟು ಆಸ್ತಿ ನೀಡಬೇಕು ಎಂದು ಬರೆದಿಟ್ಟಿದ್ದರು. ಆದರೆ, ಮುತ್ತಪ್ಪ ರೈ ಮಕ್ಕಳು ಅವರ ತಂದೆಯ 2ನೇ ಹೆಂಡತಿಗೆ ತುಂಡು ಆಸ್ತಿ, ಬಿಡಿಗಾಸನ್ನೂ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು. ಆದರೆ, ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ […]










