ಸುಳ್ಯ: ಹೊಸಗದ್ದೆ ನಾದ ಪಯಸ್ವಿನಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ
ಸಮಗ್ರ ನ್ಯೂಸ್: ಶ್ರೀ ದುರ್ಗಾ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಅ. 21ರಂದು ನಡೆಯಿತು. ಈ ಸಂಧರ್ಭದಲ್ಲಿ ಸುಳ್ಯ ನಾದ ಪಯಸ್ವಿನಿ ಭಜನಾ ತಂಡ ಹೊಸಗದ್ದೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ಜನಾರ್ಧನ ಜಿ. ಜಯನಗರ, ಭವನ್ ನಾರಜೆ, ಅನಿಲ್ ಕುದ್ಪಾಜೆ, ಮನೋಜ್ ಕುದ್ಪಾಜೆ, ನಮಿತಾ ಕುದ್ಪಾಜೆ, ರಶ್ಮಿತಾ ಕುದ್ಪಾಜೆ, ಆತ್ಮಿಕ ಜಿ. ಜಯನಗರ, ಅಂಕಿತ ಕುದ್ಪಾಜೆ, ಯಶ್ವಿನಿ ಬಿ.ಯಸ್. ಹೊಸಗದ್ದೆ, ಸಾನಿಧ್ಯ ಕುದ್ಪಾಜೆ, ಯದ್ವಿತ್ ಬಿ.ಯಸ್. ಹೊಸಗದ್ದೆ ನಡೆಸಿಕೊಟ್ಟರು.
ಸುಳ್ಯ: ಹೊಸಗದ್ದೆ ನಾದ ಪಯಸ್ವಿನಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ Read More »










