ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ 2024ನೇ ಸಾಲಿನ ವಾರ್ಷಿಕೋತ್ಸವ
ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ 2024ನೇ ಸಾಲಿನ ವಾರ್ಷಿಕೋತ್ಸವವು ಇಂದು (ಜ. 20) ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು. ಅಂಜಲಿ ಮಾಂಟೆಸ್ಸರಿ ಶಾಲೆಯ ಅಧ್ಯಕ್ಷ ಶುಭಕರ ಬಿ.ಸಿ. ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮಾನಸಿಕ ಆರೋಗ್ಯ Your DOST, ಬೆಂಗಳೂರು ಇದರ ಮನಶಾಸ್ತ್ರಜ್ಞೆ ಮತ್ತು ನಿರ್ದೇಶಕರು ಆದ ಡಾ. ಶೈಲಜಾ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರ ಲ|ವೀರಪ್ಪ ಗೌಡ ಕಂಕಲ್,
ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ 2024ನೇ ಸಾಲಿನ ವಾರ್ಷಿಕೋತ್ಸವ Read More »










