ಮತ್ತೊಂದು ಬೆತ್ತಲೆ ಫೋಟೋ ಶೂಟ್| ಈ ಬಾರಿ ರಣ್ವೀರ್ ಸಿಂಗ್ ಅಲ್ಲ, ಹಾಗಾದ್ರೆ ಯಾರು?
ಸಮಗ್ರ ನ್ಯೂಸ್: ಬಾಲಿವುಡ್ ನಟ ರಣವೀರ್ ಸಿಂಗ್ ಬಟ್ಟೆ ಇಲ್ಲದೆ ನ್ಯೂಡ್ ಫೋಟೋಶೂಟ್ ಮಾಡಿ ಸಾಕಷ್ಟು ಟ್ರೋಲ್ ಆಗಿರುವ ಬೆನ್ನಲ್ಲೇ ಇನ್ನೊಬ್ಬರು ಅದೇ ಧೈರ್ಯ ಮಾಡಿದ್ದಾರೆ. ಈ ಬಾರಿ ಪಾಕಿಸ್ತಾನಿ ಮಾಡೆಲ್ ಒಬ್ಬರು ನ್ಯೂಡ್ ಫೋಟೋಶೂಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದು, ಪಾಕ್ ನಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನಿ ಮಾಡೆಲ್ ಹೆಸರು ಅಜ್ಮಲ್ ಖಾನ್. ರಣವೀರ್ ಸಿಂಗ್ ಅವರಂತೆ ಬಟ್ಟೆ ಇಲ್ಲದೆ ಫೋಟೋಶೂಟ್ ಮಾಡಿ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಪಾಕಿಸ್ತಾನಿ ಮಾಡೆಲ್ ಅಜ್ಮಲ್ ಖಾನ್ ಅವರ […]
ಮತ್ತೊಂದು ಬೆತ್ತಲೆ ಫೋಟೋ ಶೂಟ್| ಈ ಬಾರಿ ರಣ್ವೀರ್ ಸಿಂಗ್ ಅಲ್ಲ, ಹಾಗಾದ್ರೆ ಯಾರು? Read More »










