ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ರೂಪೇಶ್ ಶೆಟ್ಟಿ| ಇಷ್ಟು ಬೇಗ ಮದ್ವೆಯಾದ್ರಾ ಬಿಗ್ ಬಾಸ್-9 ವಿನ್ನರ್?
ಸಮಗ್ರ ನ್ಯೂಸ್: ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಸಿಹಿ ಸುದ್ದಿ ನೀಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಫ್ಯಾನ್ಸ್ಗಳು ರೂಪೇಶ್ ಅವರನ್ನ ಮದುವೆ ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಆದರೆ ರೂಪೇಶ್ ಶೆಟ್ಟಿ ನನ್ನ ಕೆರಿಯರ್ ಮೊದಲು ನೋಡಬೇಕು ಎಂದು ಉತ್ತರಿಸಿದ್ದರು ಆದರೀಗ ರೂಪೇಶ್ ವಿವಾಹ ನೋಂದಣಾಧಿಕಾರಿ ಕಛೇರಿಯಲ್ಲಿ ಇದ್ದಾರೆ. ಆ ಮೂಲಕ ಫ್ಯಾನ್ಸ್ಗೆ ಸಿಹಿ ಸುದ್ದಿ ನೀಡಲು ಹೊರಟಿದ್ದಾರೆ. ಹಾಗಂತ ರೂಪೇಶ್ ಶೆಟ್ಟಿ ಮದುವೆ ಆಗುತ್ತಿದ್ದಾರಾ ಎಂದು ಗೊಂದಲ ಆಗ್ಬೇಡಿ. ಖಂಡಿತಾ […]
ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ರೂಪೇಶ್ ಶೆಟ್ಟಿ| ಇಷ್ಟು ಬೇಗ ಮದ್ವೆಯಾದ್ರಾ ಬಿಗ್ ಬಾಸ್-9 ವಿನ್ನರ್? Read More »










