ಗೃಹ ಲಕ್ಷ್ಮೀ ಯೋಜನೆ: ಹಣ ಮಂಜೂರಾತಿ ಹೊಣೆ ಶಿಶು ಯೋಜನಾಧಿಕಾರಿಗೆ| ರಾಜ್ಯ ಸರ್ಕಾರ ಆದೇಶ
ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ 2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000ಗಳನ್ನು ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಿ ಆದೇಶಿಸಿದೆ. ಈ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಹಣ ಮಂಜೂರಾತಿ ಪ್ರಾಧಿಕಾರಿಯನ್ನಾಗಿಸಿ ಆದೇಶಿಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದಾರೆ. ದಿನಾಂಕ 20-05-2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ […]
ಗೃಹ ಲಕ್ಷ್ಮೀ ಯೋಜನೆ: ಹಣ ಮಂಜೂರಾತಿ ಹೊಣೆ ಶಿಶು ಯೋಜನಾಧಿಕಾರಿಗೆ| ರಾಜ್ಯ ಸರ್ಕಾರ ಆದೇಶ Read More »










