ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ದಿನನಿತ್ಯದ ಜೀವನದಲ್ಲಿ ರಾಶಿಗಳು ನಮ್ಮನ್ನು ಪ್ರಭಾವಿಸುತ್ತವೆ. ಈ ವಾರ ಯಾವ ರಾಶಿಗಳಿಗೆ ಶುಭ? ಯಾರಿಗೆ ಲಾಭ? ದೋಷ ಪರಿಹಾರವೇನು? ಎಂಬುದನ್ನು ತಿಳಿಯೋಣ ಬನ್ನಿ… ಮೇಷ: ಗಜಕೇಸರಿ ಯೋಗ ಉಂಟಾಗಿ ಈ ವರ್ಷದ ಜೂ. 27ರವರೆಗೆ ನಡೆಯುತ್ತದೆ. ಸದಾವಕಾಶ ಸದ್ಭುದ್ಧಿ, ದೇವರ ಪ್ರಾರ್ಥನೆ, ಸ್ವಶಕ್ತಿಯಿಂದ ಅನುಕೂಲ, ಸಾಮರ್ಥ್ಯ, ಬುದ್ಧಿವಂತಿಕೆಯಿಂದ ಏನನ್ನು ಬೇಕಾದರೂ ಗಳಿಸಬಹುದು. ಹವಾಮಾನ ವೈಪರೀತ್ಯ ದಿಂದ ಶರೀರಕ್ಕೆ ಉಷ್ಣ ಜ್ವರಾದಿ ಕೆಮ್ಮು, ಕಫ ಉಂಟಾಗಬಹುದು, ಎಚ್ಚರಿಕೆ ವಹಿಸಿ. ವೃಷಭ: ಶಾಸ್ತ್ರ ಲಿಖಿತದಲ್ಲಿ ಬೇಕಾದಷ್ಟು ಯೋಗ […]
ದ್ವಾದಶ ರಾಶಿಗಳ ವಾರಭವಿಷ್ಯ Read More »










