‘ನನ್ನ ವಿರುದ್ಧ ಹಲವು ಕೇಸುಗಳಿವೆ, ಇದೊಂದು ಕೂದಲಿನ ಹಾಗೆ’| ಪೊಲೀಸ್ ನೋಟೀಸ್ ಗೆ ಪ್ರಭಾಕರ ಭಟ್ ಪ್ರತಿಕ್ರಿಯೆ
ಸಮಗ್ರ ನ್ಯೂಸ್: ‘ನಾನು ಕಾನೂನು ಉಲ್ಲಂಘಿಸಿ ಏನಾದರೂ ಕೆಲಸ ಮಾಡಿದ್ದರೆ ಕೇಸ್ ಹಾಕಿ. ನನ್ನಿಂದ ಏನೂ ಅಡ್ಡಿಯಿಲ್ಲ. ಎಲ್ಲವೂ ನೋಡಿ ಆಗಿದೆ. ಈಗ ನನ್ನ ಮೇಲೆ ಏನೋ ಕೇಸ್ ಹಾಕಲು ಹೊರಟಿದ್ದಾರೆ. ನನಗೆ ಅದರ ಬಗ್ಗೆ ತಲೆಬಿಸಿ ಇಲ್ಲ. ನನ್ನ ವಿರುದ್ಧ 110ಕ್ಕೂ ಹೆಚ್ಚು ಕೇಸ್ಗಳಿವೆ. ಅದಕ್ಕೆ ಇದೊಂದು ದೊಡ್ಡ ಸಂಗತಿಯಲ್ಲ, ಒಂದು ಕೂದಲಿನ ಹಾಗೆ’ ಎಂದು ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಪೊಲೀಸ್ ನೋಟೀಸ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿ ಬಳಿ,










