ರಾಜ್ಯದ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸದಂತೆ ಇಲಾಖೆಯಿಂದ ನಿರ್ಬಂಧ
ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುತ್ತಿರುವುದನ್ನು ನಿರ್ಬಂಧಿಸುವ ಕುರಿತು ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲವಿದ್ದಂತೆ. ಪ್ರತಿ ಮಗುವಿನ ಬೆಳವಣಿಗೆ, ಸಂಸ್ಕಾರ, ವಿನಯತೆ, ಒಳ್ಳೆಯ ನಡತೆ, ಮಾನಸಿಕ ಸ್ಥಿತಿ, ಆರೋಗ್ಯ, ನೈತಿಕ ಮೌಲ್ಯಗಳು, ಮಗುವಿನ ಭವಿಷ್ಯದ ನಿರ್ಮಾಣ ಶಾಲೆಯಿಂದಲೇ ಪ್ರಾರಂಭವಾಗುವುದು ಹಾಗೂ ಶಾಲೆಯಿಂದಲೇ ಮಕ್ಕಳಿಗೆ ಒಂದು ಉತ್ತಮ ಭವಿಷ್ಯ ನಿರ್ಮಾಣವಾಗುವುದು. ಶಾಲೆಯಲ್ಲಿ ಕಲಿಸಿದ ಉತ್ತಮ ಶಿಕ್ಷಣದಿಂದಾಗಿ, ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳಾಗುವರು. ಅಂತಹ ವಿದ್ಯಾರ್ಥಿಗಳಿಂದ […]
ರಾಜ್ಯದ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸದಂತೆ ಇಲಾಖೆಯಿಂದ ನಿರ್ಬಂಧ Read More »










