ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ತಿರಸ್ಕಾರ ಭಾವನೆಯಿಂದ ಮನನೊಂದು ಕೃತ್ಯವೆಸಗಿದರೆ…?
ಚಾಮರಾಜನಗರ: ತಂದೆ-ತಾಯಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಮನೆಯ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮೂಕಹಳ್ಳಿ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ (35), ಮಕ್ಕಳಾದ ಜ್ಯೋತಿ (14) ಮತ್ತು ಶ್ರುತಿ (12) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಮಹಾದೇವಪ್ಪ ಕೆಲಸಕ್ಕೆ ತೆರಳುವ ಮನೆಯವರು ಕೆಲಸಕ್ಕೆಂದು ಕರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಮದುವೆಯಾಗಿರುವ ತನ್ನ ಮಗಳಿಗೆ ಕರೆ ಮಾಡಿದ್ದ ಮಹದೇವಪ್ಪ ಸದ್ಯಕ್ಕೆ ಈ ಕಡೆ
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ತಿರಸ್ಕಾರ ಭಾವನೆಯಿಂದ ಮನನೊಂದು ಕೃತ್ಯವೆಸಗಿದರೆ…? Read More »










