ಕೋವಿಡ್ ಗುಣಮುಖವಾದ ವ್ಯಕ್ತಿಯಲ್ಲಿ ಚಿಗುರೊಡೆದ “ಗ್ರೀನ್ ಫಂಗಸ್”
ಇಂದೋರ್: ಕೊರೋನಾ ಎರಡನೇ ಅಲೆಯ ನಡುವೆ ವ್ಯಾಪಾಕವಾಗಿರುವ ಬ್ಲಾಕ್ ಫoಗಸ್, ವೈಟ್ ಫoಗಸ್ ಆಕ್ರಮಣ ಬೆನ್ನಲ್ಲೇ ವ್ಯಕ್ತಿಯೊಬ್ಬರಲ್ಲಿ ‘ಹಸಿರು ಶಿಲೀಂಧ್ರ’ ಸೋಂಕು ಕಾಣಿಸಿಕೊಂಡಿದ್ದು, ಜನರನ್ನು ಭಯಬೀತರನ್ನಾಗಿಸಿದೆ. ಕೊರೋನ ಸೊಂಕಿಗೊಳಗಾಗಿದ್ದ 34 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಯಾದ ಬಳಿಕ ಆ ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಪುನಃ ರೋಗಿಯನ್ನು ವೈದ್ಯರು ಪರಿಶೀಲಿಸಿದ್ದಾರೆ. ಆಗ ಆ ವ್ಯಕ್ತಿಗೆ ಹಳದಿ ಶಿಲೀಂದ್ರ ಸೋಂಕು ದೃಡಪಟ್ಟಿದೆ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪು […]
ಕೋವಿಡ್ ಗುಣಮುಖವಾದ ವ್ಯಕ್ತಿಯಲ್ಲಿ ಚಿಗುರೊಡೆದ “ಗ್ರೀನ್ ಫಂಗಸ್” Read More »










