ಕದ್ದು ಮುಚ್ಚಿ ಪೋರ್ನ್ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುತ್ತೆ ಅದಕ್ಕೆ ಇಂಟರ್ನೆಟ್ ಸಂಪರ್ಕವಂತೂ ಇದ್ದೇ ಇರುತ್ತೆ. ಹಾಗಾಗಿ ಅಶ್ಲೀಲತೆಯನ್ನು ನೋಡುವುದು ಸಾಮಾನ್ಯ ವಿಷಯವಾಗಿದೆ. ಆದರೆ, ನಮ್ಮ ಸುಸಂಸ್ಕೃತ ದೇಶದಲ್ಲಿ ಇದೆಲ್ಲವನ್ನು ಯಾರೂ ಒಪ್ಪಲ್ಲ. ಕೆಟ್ಟದು ಅಂತಾನೇ ಪರಿಗಣಿಸಲಾಗುತ್ತೆ. ಆದ್ರೂ ಬಹಳಷ್ಟು ಜನ ಅಶ್ಲೀಲ ವಿಡಿಯೋಗಳನ್ನ ನೋಡ್ತಾನೆ ಇರ್ತಾರೆ. ಇದಕ್ಕಾಗಿ ಹಲವು ಗಂಟೆಗಳನ್ನು ಹಾಳು ಮಾಡ್ತಾರೆ. ಸಧ್ಯ ಇಂತಹ ವಿಡಿಯೋಗಳನ್ನ ನೋಡೋದ್ರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ನೋಡೋಣ.ಅಶ್ಲೀಲತೆಯನ್ನು ವೀಕ್ಷಿಸಲು ಅನುಮತಿಸಲಾಗಿದೆ ಅನ್ನೋದರ ಕುರಿತು ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ.ಕೆಲವು ಸಮಯದ […]
ಕದ್ದು ಮುಚ್ಚಿ ಪೋರ್ನ್ ವಿಡಿಯೋ ನೋಡ್ತಿದೀರಾ? ಹಾಗಾದ್ರೆ ನೀವು ಈ ಸುದ್ದಿ ಓದ್ಲೇಬೇಕು. Read More »










