ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ
ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್ ಮಾಡಿ, ಕರೆ ಮಾಡಿ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ನಡೆದಿದೆ. ದೂರುದಾರರ ಸ್ನೇಹಿತರೊಬ್ಬರು ಯುಎಸ್‌ಎಯಲ್ಲಿ ವಾಸ್ತವ್ಯವಿದ್ದು, ಜೂನ್ 29ರಂದು ಅವರ ವಾಟ್ಸಪ್ ಮೂಲಕ ಕರೆ ಮಾಡಿ ಸಂಬಂಧಿಕರಿಗೆ ಕೊರೊನಾ ಬಂದಿದ್ದು ಚಿಕಿತ್ಸೆಗಾಗಿ ಹಣವನ್ನು ಕಳಿಸಿಕೊಡುವಂತೆ ಕೇಳಿದ್ದು ಇದನ್ನು ನಂಬಿ ಆತ ನೀಡಿದ ನಂಬರ್‌ಗೆ ಗೂಗಲ್ ಪೇ ಮೂಲಕ ಹಂತಹAತವಾಗಿ 1 ಲಕ್ಷ ವರ್ಗಾವಣೆ ಮಾಡಿದ್ದಾರೆ. ಬಳಿಕ ಸ್ನೇಹಿತನಿಗೆ ಕರೆ ಮಾಡಿ ಕೇಳಿದಾಗ ವಾಟ್ಸಪ್ […]
ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ Read More »










