ಬಿಗ್ ಬಾಸ್ ಮನೆಯಿಂದ ಹೊರಬಂದ ಮಲ್ಲಮ್ಮ| ಕಾರಣ ಇದೇ ನೋಡಿ…
ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡ ಸೀಸನ್ 12 ಎಕ್ಸ್ಪೆಕ್ಟ್ ದಿ ಅನ್ಎಕ್ಸ್ಪೆಕ್ಟೆಡ್ ಎಂಬ ಟ್ಯಾಗ್ಲೈನ್ನೊಂದಿಗೆ ಶುರುವಾಯಿತು. ಇದಕ್ಕೆ ತಕ್ಕಂತೆ ಶೋ ಆರಂಭ ಆದಾಗಿನಿಂದ ಪ್ರತೀ ವಾರ ಒಂದಲ್ಲ ಒಂದು ಟ್ವಿಸ್ಟ್ ಬಿಗ್ ಬಾಸ್ ನೀಡುತ್ತಲೇ ಬರುತ್ತಿದ್ದಾರೆ. ಮೂರನೇ ವಾರಕ್ಕೆ ಒಂದು ಫಿನಾಲೆ ನಡೆದು ಆ ವಾರ ಬರೋಬ್ಬರಿ ಮೂರು ಜನ ಎಲಿಮಿನೇಟ್ ಆದರು. ಇದರ ಬೆನ್ನಲ್ಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಒಮ್ಮೆಲೆ ಮನೆಯೊಳಗೆ ಎಂಟ್ರಿ ಕೊಟ್ಟರು. ವೀಕ್ಷಕರ ಊಹೆಗೆ ಮಿಲುಕಿದ ಬಿಬಿಕೆ 12 ನಲ್ಲಿ
ಬಿಗ್ ಬಾಸ್ ಮನೆಯಿಂದ ಹೊರಬಂದ ಮಲ್ಲಮ್ಮ| ಕಾರಣ ಇದೇ ನೋಡಿ… Read More »










