“ನೆನಪಿಡಿ ಹಿಂದೂಗಳೇ… ಪಾಕಿಸ್ತಾನ, ಬಾಂಗ್ಲಾದೇಶದವ್ರು ನಿಮ್ಮನ್ನು ಕತ್ತರಿಸಿ ನಾಯಿಗೆ ಉಣಬಡಿಸುತ್ತಾರೆ”| ವಿವಾದಾತ್ಮಕ ಹೇಳಿಕೆ ನೀಡಿದ ಮೌಲಾನಾ
ಸಮಗ್ರ ನ್ಯೂಸ್: ಉತ್ತರ ಪ್ರದೇಶ ಗಾಜಿಪುರದಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಮೌಲಾನಾ ಮಾಡಿದ ಭಾಷಣವು ವಿವಾದದ ಕಿಡಿ ಹೊತ್ತಿಸಿದೆ. ಮೌಲಾನಾ ತಮ್ಮ ಭಾಷಣದಲ್ಲಿ ಹಿಂದೂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದು, ಆ ಪ್ರದೇಶದಲ್ಲಿ ಆಕ್ರೋಶವನ್ನು ಹರಡಿದೆ. ಮೌಲಾನಾ ತಮ್ಮ ಭಾಷಣದಲ್ಲಿ, “ನೆನಪಿಡಿ, ಪಂಡಿತರೇ ಮತ್ತು ಹಿಂದೂಗಳೇ, ಒಂದು ಕಡೆ ಪಾಕಿಸ್ತಾನ ಮತ್ತು ಇನ್ನೊಂದು ಕಡೆ ಬಾಂಗ್ಲಾದೇಶ, ಅವರು ನಿಮ್ಮ ದೇಶವನ್ನು ಪ್ರವೇಶಿಸಿ ನಿಮ್ಮ ಕತ್ತು ಕತ್ತರಿಸಿ ನಾಯಿಗಳಿಗೆ ತಿನ್ನಿಸುತ್ತಾರೆ” ಎಂದು ಹೇಳಿದರು. ಈ ಹೇಳಿಕೆಗೆ ಹಲವು ಹಿಂದೂ […]










