ಎಂಭತ್ತರ ವೃದ್ಧನಿಂದ 65ರ ವೃದ್ದೆ ಮೇಲೆ ಅತ್ಯಾಚಾರ| ಆರೋಪಿಯ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರು|
ಭೋಪಾಲ್: ಇಲ್ಲಿನ ಜಬಲ್‌ಪುರದ ಗಧಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 80 ವರ್ಷದ ವ್ಯಕ್ತಿಯೊಬ್ಬ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿಕೊಂಡು ಆರೋಪಿ ವೃದ್ಧನ ಹುಡುಕಾಟವನ್ನು ಪೊಲೀಸರು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ನಾಗಪುರದ ಅಮರಾವತಿಯ ನಿವಾಸಿ 65 ವರ್ಷದ ವೃದ್ಧೆ ಗರ್ಹಾ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಬಾಡಿಗೆಗೆ ವಾಸಿಸುತ್ತಿದ್ದು, ಕೆಲ ತಿಂಗಳುಗಳ ಹಿಂದೆ ಆಕೆಗೆ ವೃದ್ಧನ ಪರಿಚಯವಾಗಿತ್ತು. ವೃದ್ಧ ಆಗಾಗ್ಗೆ ಅವರ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದು ಮನೆಗೆ
ಎಂಭತ್ತರ ವೃದ್ಧನಿಂದ 65ರ ವೃದ್ದೆ ಮೇಲೆ ಅತ್ಯಾಚಾರ| ಆರೋಪಿಯ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರು| Read More »









