ಕೇರಳದ ಪಾಲಕ್ಕಾಡ್ ನಲ್ಲಿ ನೆತ್ತರೋಕುಳಿ| 24 ಗಂಟೆಯಲ್ಲಿ ಎಸ್ಡಿಪಿಐ, ಆರ್ ಎಸ್ಎಸ್ ಮುಖಂಡರ ಬರ್ಬರ ಹತ್ಯೆ
ಸಮಗ್ರ ನ್ಯೂಸ್: ಕೇರಳದ ಪಾಲಕ್ಕಾಡ್ನಲ್ಲಿ ಶುಕ್ರವಾರ(ಎ.15) ಎಸ್ಡಿಪಿಐ ಮತ್ತು ಶನಿವಾರ(ಎ.16)ಆರ್ಎಸ್ಎಸ್ ಕಾರ್ಯಕರ್ತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಒಂದೇ ದಿನದಲ್ಲಿ ಈ ಘಟನೆ ನಡೆದಿದ್ದು, ಪಾಲಕ್ಕಾಡ್ ನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇಂದು (ಎ.16) ಕೊಲೆಯಾದ ವ್ಯಕ್ತಿಯನ್ನು ಆರ್ಎಸ್ಎಸ್ ಮುಖಂಡ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ. 3 ಬೈಕ್ನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಿನ್ನೆ(ಎ.15) ಪಾಲಕ್ಕಾಡ್ನಲ್ಲಿ ಎಸ್ಡಿಪಿಐ ಮುಖಂಡ ಝುಭೈರ್ ಎಂಬಾತನ ಹತ್ಯೆ
ಕೇರಳದ ಪಾಲಕ್ಕಾಡ್ ನಲ್ಲಿ ನೆತ್ತರೋಕುಳಿ| 24 ಗಂಟೆಯಲ್ಲಿ ಎಸ್ಡಿಪಿಐ, ಆರ್ ಎಸ್ಎಸ್ ಮುಖಂಡರ ಬರ್ಬರ ಹತ್ಯೆ Read More »










