ಚಾಕಲೇಟ್ ಖರೀದಿಸಲು ಭಾರತಕ್ಕೆ ಬಂದ ಯುವಕ ಅರೆಸ್ಟ್…..!
ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲ ಯುವಕನನ್ನು ಬಿಎಸ್‌ಎಫ್ ಬಂಧಿಸಿದೆ. ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ ಎಮಾನ್ ಹೊಸೈನ್, ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯಲ್ಲಿ ತಮ್ಮ ನೆಚ್ಚಿನ ಭಾರತೀಯ ಚಾಕೊಲೇಟ್ ಖರೀದಿಸಲು ನದಿಯ ಮೂಲಕ ಈಜುತ್ತಿದ್ದ. ಭಾರತದ ಕಲಾಂಚೌರಾ ಗ್ರಾಮದ ಅಂಗಡಿಯಿಂದ ಚಾಕೊಲೇಟ್ ಖರೀದಿಸಲು ಮುಳ್ಳುತಂತಿ ಬೇಲಿಯಲ್ಲಿನ ರಂಧ್ರದ ಮೂಲಕ ನುಸುಳುತ್ತಿದ್ದ. ನಂತರ ಅದೇ ರೀತಿಯಲ್ಲಿ ಮನೆಗೆ ಮರಳುತ್ತಿದ್ದ. ಆದರೆ, ಏಪ್ರಿಲ್ 13 ರಂದು
ಚಾಕಲೇಟ್ ಖರೀದಿಸಲು ಭಾರತಕ್ಕೆ ಬಂದ ಯುವಕ ಅರೆಸ್ಟ್…..! Read More »









