ಉಡುಪಿ: ಸೈಂಟ್ ಮೇರಿಸ್ ನಲ್ಲಿ ಮತ್ತೊಂದು ಅವಘಡ| ಸೆಲ್ಫಿ ಕ್ರೇಜಿಗೆ ಯುವಕರಿಬ್ಬರು ನೀರುಪಾಲು
ಸಮಗ್ರೆ ನ್ಯೂಸ್: ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಇಂದು ನಡೆದಿದೆ. ಮಲ್ಪೆ ಬೀಚ್ ಸಮೀಪದ ಸೈಂಟ್ ಮೇರಿಸ್ ದ್ವೀಪದತ್ತ ಪ್ರವಾಸ ಬಂದಿದ್ದ ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು ಲೈಫ್ ಗಾರ್ಡ್ ಸಿಬ್ಬಂದಿಗಳ ಸೂಚನೆ ಮೀರಿ ಸೆಲ್ಫಿ ತೆಗೆಯಲು ಹೋದಾಗ ಯುವಕರು ದುರಂತಕ್ಕೆ ಈಡಾಗಿದ್ದಾರೆ. ಲೈಫ್ ಗಾರ್ಡ್ ಸಿಬ್ಬಂದಿ ಓರ್ವನ ಶವ ಮೇಲಕ್ಕೆತ್ತಿದ್ದು, ಸತೀಶ್ (21) ನೀರುಪಾಲಾದ ಒಬ್ಬ ಯುವಕ ಎಂದು ಗುರುತಿಸಲಾಗಿದೆ. ನೀರು ಪಾಲದ ಮತ್ತೊಬ್ಬ ಯುವಕನ
ಉಡುಪಿ: ಸೈಂಟ್ ಮೇರಿಸ್ ನಲ್ಲಿ ಮತ್ತೊಂದು ಅವಘಡ| ಸೆಲ್ಫಿ ಕ್ರೇಜಿಗೆ ಯುವಕರಿಬ್ಬರು ನೀರುಪಾಲು Read More »









