Editor

ಚಲಿಸುತ್ತಿರುವ ಬೈಕ್ ನಲ್ಲಿ ಪ್ರೇಮಿಗಳ ಲಿಪ್ ಲಾಕ್ | ಅಪಾಯ ಮೈಮೇಲೆ ಎಳೆದುಕೊಂಡ ಫೋಟೋ ವೈರಲ್!

ಸಮಗ್ರ ನ್ಯೂಸ್: ಚಲಿಸುತ್ತಿರುವ ಬೈಕ್‌ನಲ್ಲಿ ಎದುರು ಬದುರಾಗಿ ಕುಳಿತುಕೊಂಡು ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಿರುವ ಮೂಲಕ ಹುಚ್ಚಾಟ ಮೆರೆದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಯುವತಿಯು ಬೈಕ್‌ನ ಪಂಪ್ ಮೇಲೆ ಬೈಕ್ ಚಾಲನೆ ಮಾಡುತ್ತಿರುವ ಯುವಕನಿಗೆ ಎದುರಾಗಿ ಕುಳಿತುಕೊಂಡು ರೊಮ್ಯಾನ್ಸ್ ಮಾಡಿಕೊಂಡು ತೆರಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಹನ ಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಚಲಿಸುವ ಬೈಕ್‌‌ನಲ್ಲಿಯೇ ಪರಸ್ಪರ ಲಿಪ್‌ಲಾಕ್ ಮಾಡಿಕೊಂಡು ಜಾಲಿರೈಡ್ ಮಾಡುತ್ತಿರುವ

ಚಲಿಸುತ್ತಿರುವ ಬೈಕ್ ನಲ್ಲಿ ಪ್ರೇಮಿಗಳ ಲಿಪ್ ಲಾಕ್ | ಅಪಾಯ ಮೈಮೇಲೆ ಎಳೆದುಕೊಂಡ ಫೋಟೋ ವೈರಲ್! Read More »

ಸುಳ್ಯ: ಡಿಕೆಶಿ V/s ಸಾಯಿಗಿರಿಧರ್ ಕೇಸ್| ಸುಳ್ಯ ನ್ಯಾಯಾಲಯದ ತೀರ್ಪಿಗೆ ಪುತ್ತೂರು ಕೋರ್ಟ್ ತಡೆ

ಸಮಗ್ರ ನ್ಯೂಸ್ : ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ಮೂಲಕ ಬೈದು ನಿಂದಿಸಿದ್ದ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್ ರೈಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ನೀಡಿದ ತೀರ್ಪಿಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಡೆ ನೀಡಿದೆ. ಸಾಯಿ ಗಿರಿಧರ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ಪೂರ್ಣಗೊಳಿಸಿದ

ಸುಳ್ಯ: ಡಿಕೆಶಿ V/s ಸಾಯಿಗಿರಿಧರ್ ಕೇಸ್| ಸುಳ್ಯ ನ್ಯಾಯಾಲಯದ ತೀರ್ಪಿಗೆ ಪುತ್ತೂರು ಕೋರ್ಟ್ ತಡೆ Read More »

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್

ಸಮಗ್ರ ನ್ಯೂಸ್: ಹೈಕೋರ್ಟ್‌ ಆದೇಶ ಮೀರಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ನಾಳೆಯೂ ಪಟ್ಟು ಹಿಡಿದರೆ ಅಂತಹ ವಿದ್ಯಾರ್ಥಿನಿಯರ ಮೇಲೆ ಕ್ರಿಮಿನಲ್ ಕೇಸ್ ಜೊತೆಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಾಟಗಾರ್ತಿಯರಿಬ್ಬರು ಹೈಡ್ರಾಮಾ ಸೃಷ್ಟಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಲಾಗಿತ್ತು. ಬೆಳಗ್ಗಿನವರೆಗೂ ಹಾಲ್ ಟಿಕೆಟ್

ಉಡುಪಿ: ‘ಹಿಜಾಬ್‌ಗಾಗಿ ನಾಳೆಯೂ ಹೈಡ್ರಾಮ ಮಾಡಿದರೆ ಕ್ರಿಮಿನಲ್ ಕೇಸ್’-ರಘುಪತಿ ಭಟ್ Read More »

“ಇನ್ಮುಂದೆ‌ ಕಿಸ್ ಮಾಡಿ ಖುಷಿ‌ ಪಡಿ”| ಚುಂಬನದಿಂದಲೂ ಇದೆ ಹಲವು ಲಾಭ!

ಸಮಗ್ರ‌ ನ್ಯೂಸ್: “ಕಿಸ್​” ಅಥವಾ ಚುಂಬನವನ್ನು ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಕಿಸ್ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸುವ ಮಾರ್ಗ ಹಲವಾರು ಇವೆ. ಕೆಲವರು ಕೆನ್ನೆಗೆ ಚುಂಬಿಸುತ್ತಾರೆ, ಇನ್ನು ಕೆಲವರು ಹಣೆಗೆ ಮುತ್ತು ಕೊಡುತ್ತಾರೆ. ತುಟಿಗೆ ಮುತ್ತು ಕೊಡುವುದು ಕೂಡ ಪ್ರೀತಿಯನ್ನು ತೋರಿಸುವ ಒಂದು ಮಾರ್ಗ. ಸಾಮಾನ್ಯವಾಗಿ ಇದನ್ನು ಸ್ಮೂಚ್​​ ಎಂದು ಕರೆಯುತ್ತಾರೆ. ಭಾರತೀಯರಿಗಿಂತ ವಿದೇಶಿಯರು ಹೆಚ್ಚಾಗಿ ತಮ್ಮ ಪ್ರೀತಿಪಾತ್ರರೊಂದಿಗೆ ಸ್ಮೂಚ್​ ಮಾಡುತ್ತಾರೆ. ಆದರೀಗ ಸ್ಮೂಚ್​ ಮಾಡಿದರೆ ಒಳ್ಳೆಯದು ಮತ್ತು ಇದರಿಂದ ಹಲವು ಅನುಕೂಲಗಳಿವೆ ಎಂದು ದಂತ

“ಇನ್ಮುಂದೆ‌ ಕಿಸ್ ಮಾಡಿ ಖುಷಿ‌ ಪಡಿ”| ಚುಂಬನದಿಂದಲೂ ಇದೆ ಹಲವು ಲಾಭ! Read More »

ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು‌ ದಾಖಲು

ಸಮಗ್ರ ನ್ಯೂಸ್: ಅಪರಿಚಿತ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನನ್ನು ಕಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ಬಳಿ ನಡೆದಿದೆ. ತನ್ನ ಅಜ್ಜಿಯ ಜೊತೆ ಸೊಸೈಟಿಗೆ ಬಂದಿದ್ದ ಬಾಲಕನನ್ನು ಬೈಕ್ ನಲ್ಲಿ ಬಂದ ಅಪರಿಚಿತನೊಬ್ಬ ಅಜ್ಜಿ ಮನೆಗೆ ಬಿಡುತ್ತೇನೆಂದು ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಬಾಲಕ ಬೈಕ್ ಹತ್ತುತ್ತಿದ್ದಂತೆ ಈಶ್ವರಮಂಗಲ ಕಡೆ ಹೋಗುವ ರಸ್ತೆಯಲ್ಲಿ ಕಾಡಿನತ್ತ ಕರೆದುಕೊಂಡು ಹೋಗಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಘಟನೆ ಕುರಿತು ಸಂತ್ರಸ್ತ ಬಾಲಕನ ತಂದೆ ದೂರು

ಪುತ್ತೂರು: ಅಪ್ರಾಪ್ತ ಬಾಲಕನ ಅಪಹರಿಸಿ ಅತ್ಯಾಚಾರಗೈದ ಅಪರಿಚಿತ; ದೂರು‌ ದಾಖಲು Read More »

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌

ಸಮಗ್ರ ಡಿಜಿಟಲ್ ಡೆಸ್ಕ್: ಒಬ್ಬ ಮನುಷ್ಯ ಎರಡು ತಲೆ, ಎರಡು ಕಾಲು, ಎರಡು ಕೈ ಹೊಂದಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮಗು ಎರಡು ಗುಪ್ತಾಂಗವನ್ನು ಹೊಂದಿಕೊಂಡು ಜನ್ಮತಳೆದಿದ್ದು ಅಚ್ಚರಿಗೆ ಕಾರಣವಾಗಿದೆ. ಇದು ಪ್ರತಿ ಐದರಿಂದ ಆರು ಮಿಲಿಯನ್ ಗಂಡುಮಕ್ಕಳಲ್ಲಿ ಒಬ್ಬರು ಮಾತ್ರ ಹೆಚ್ಚುವರಿ ಶಿಶ್ನದೊಂದಿಗೆ ಜನಿಸುತ್ತಾರೆ. ಗರ್ಭಾಶಯದಲ್ಲಿ ಜನನಾಂಗ ಬೆಳವಣಿಗೆ ಯಾದಾಗ ಇದು ಕಂಡು ಬರುತ್ತದೆ. ಇದನ್ನ 1609 ರಲ್ಲಿ ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೇಕಾರ್ ವರದಿ ಮಾಡಿದ್ದಾರೆ. ಈ ಘಟನೆ ಬ್ರೇಜಿಲ್ ನಲ್ಲಿ ನಡೆದಿದ್ದು,ಗಂಡು

ಎರಡು ಗುಪ್ತಾಂಗ ಹೊಂದಿರುವ ಗಂಡು ಮಗು ಜನನ‌ Read More »

ಮಂಗಳೂರು: ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ಇಬ್ಬರೂ ಸ್ಥಳದಲ್ಲೆ ಸಾವು, ಓರ್ವ ಗಂಭೀರ

ಸಮಗ್ರ ನ್ಯೂಸ್: ಕಾರು ಮತ್ತು ಖಾಸಗಿ ಬಸ್ಸು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದು ಓರ್ವ ಗಂಭೀರ ಗಾಯ ಗೊಂಡ ಘಟನೆ ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯ ಪಾವಂಜೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ರಾತ್ರಿ ನಡೆದಿದೆ. ವಸಂತ, ಭುಜಂಗ, ಬಾಲಕೃಷ್ಣ ಅವರು ಹಳೆಯಂಗಡಿ ಪಂಡಿತ್ ಹರಿಭಟ್ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿರುದ್ಧ ದಿಕ್ಕಿನಲ್ಲಿ ತಮ್ಮ ಮಾರುತಿ ಓಮಿನಿಯಲ್ಲಿ ಬಂದು ತಿರುವು ಪಡೆಯುತ್ತಿದ್ದಾಗ ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಕಾರ್ ಗೆ ಮುಖಾಮುಖಿ

ಮಂಗಳೂರು: ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ಇಬ್ಬರೂ ಸ್ಥಳದಲ್ಲೆ ಸಾವು, ಓರ್ವ ಗಂಭೀರ Read More »

ಉಡುಪಿ: ಪರೀಕ್ಷಾ ಕೇಂದ್ರದೆದುರು ಹಿಜಾಬ್ ಹೈಡ್ರಾಮಾ| ಪರೀಕ್ಷೆ ಬರೆಯದೆ ಮನೆಗೆ ನಡೆದ ವಿದ್ಯಾರ್ಥಿನಿಯರು|

ಸಮಗ್ರ ನ್ಯೂಸ್: ದ್ವೀತಿಯ ಪಿಯುಸಿ ಅಂತಿಮ ಹಂತದ ಪರೀಕ್ಷೆಯಲ್ಲಿ ಮತ್ತೆ ಹಿಜಾಬ್ ಗೆ ಅವಕಾಶಕ್ಕೆ ವಿಧ್ಯಾರ್ಥಿನಿಯರು ಮನವಿ ಮಾಡಿದ್ದು, ಆದರೆ ರಾಜ್ಯ ಸರಕಾರದ ಆದೇಶ ಹಿನ್ನಲೆ ಹಿಜಾಬ್ ಗೆ ಅವಕಾಶ ನಿರಾಕರಿಸಲಾಗಿದ್ದು, ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರೆಯದೆ ಮನೆಗೆ ತೆರಳಿದ್ದಾರೆ. ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಹಿಜಬ್ ಹೋರಾಟದ ವಿಧ್ಯಾರ್ಥಿನಿಯರು ಆಗಮಿಸಿದ್ದು, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದಾರೆ. ಆದರೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅರ್ಚನಾ ಭಟ್ ಹಾಗೂ ಪರೀಕ್ಷಾ ಸಿಬ್ಬಂದಿ ಹಿಜಾಬ್ ಧರಿಸಿ

ಉಡುಪಿ: ಪರೀಕ್ಷಾ ಕೇಂದ್ರದೆದುರು ಹಿಜಾಬ್ ಹೈಡ್ರಾಮಾ| ಪರೀಕ್ಷೆ ಬರೆಯದೆ ಮನೆಗೆ ನಡೆದ ವಿದ್ಯಾರ್ಥಿನಿಯರು| Read More »

ಕ್ಯಾಲ್ಸಿಯಂ ಕೊರತೆಯೇ? ಈ ಆಹಾರ ಸೇವನೆಯಿಂದ ನಿಮ್ಮ ಸಮಸ್ಯೆ ನಿವಾರಣೆ

ಸಮಗ್ರ ಡಿಜಿಟಲ್ ಡೆಸ್ಕ್: ಮಾನವ ಸೇರಿದಂತೆ ಪ್ರಾಣಿಗಳ ದೇಹವು ಕ್ಯಾಲ್ಸಿಯಂ ಅನ್ನು ಉತ್ಪಾದಿಸುವುದಿಲ್ಲ, ಬದಲಾಗಿ ಅದು ಬಾಹ್ಯ ಆಹಾರವನ್ನು ಅವಲಂಬಿಸಿದೆ. ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದು. ಮೂಳೆಗಳ ಬಲವರ್ಧನೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೆದುಳಿನಿಂದ ಇತರ ಭಾಗಗಳಿಗೆ ಸಂದೇಶಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲದ ಆಸಕ್ತಿದಾಯಕ ವಿಚಾರಗಳನ್ನು ನಾವಿಲ್ಲಿ ಪ್ರಸ್ತುತಪಡಿಸಿತ್ತೇವೆ. ನಮ್ಮ ದೇಹವು ಕ್ಯಾಲ್ಸಿಯಂ

ಕ್ಯಾಲ್ಸಿಯಂ ಕೊರತೆಯೇ? ಈ ಆಹಾರ ಸೇವನೆಯಿಂದ ನಿಮ್ಮ ಸಮಸ್ಯೆ ನಿವಾರಣೆ Read More »

5-12 ವರ್ಷ ವಯೋಮಿತಿ ಮಕ್ಕಳಿಗೂ ವಾಕ್ಸಿನ್

ಸಮಗ್ರ ನ್ಯೂಸ್: ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿದ್ದು 5-12 ವರ್ಷ ವಯೋಮಿತಿಯ ಮಕ್ಕಳಿಗೆ ಕೊರ್ಬೊವ್ಯಾಕ್ಸ್‌ ನೀಡಬಹುದು ಎಂದು ಭಾರತೀಯ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿದೆ. ದೇಶದಲ್ಲಿ ಸದ್ಯ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಸೋಂಕು ಹೆಚ್ಚಾಗಲು ಒಮಿಕ್ರಾನ್‌ ರೂಪಾಂತರಿಯ ಉಪ ತಳಿ ಬಿಎ.2.12 ಕಾರಣ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಿಸಲು ಕೊರೊನಾ ಮಾರ್ಗಸೂಚಿಯ ಜೊತೆಗೆ ಮಕ್ಕಳಿಗೆ ವ್ಯಾಕ್ಸಿನೇಷನ್‌ ಕೂಡಾ ಅಗತ್ಯ ಎಂದು ಹೇಳಲಾಗಿದೆ.

5-12 ವರ್ಷ ವಯೋಮಿತಿ ಮಕ್ಕಳಿಗೂ ವಾಕ್ಸಿನ್ Read More »