ಇಲ್ಲಿ ಮೊಬೈಲ್ ಖರೀದಿಸಿದರೆ ಪೆಟ್ರೋಲ್ ಉಚಿತ ! ; ವಿಶಿಷ್ಟ ಆಫರ್ ಪೋಸ್ಟರ್ ವೈರಲ್
ಸಮಗ್ರ ನ್ಯೂಸ್: ನಿಂಬೆ, ಪೆಟ್ರೋಲ್ ಬೆಲೆ ದಿನ ದಿನ ಏರುತ್ತಲೇ ಇದೆ. ಈ ಕಾರಣ ವಾರಾಣಸಿಯಲ್ಲಿ ಮೊಬೈಲ್ ಶಾಪ್ ಒಂದು ವಿಶಿಷ್ಟ ಆಫರ್ ಒಂದು ನೀಡಿದೆ. ಈ ವರ್ಷ ಅನೇಕ ರಾಜ್ಯಗಳಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ, ಒಂದು ನಿಂಬೆಹಣ್ಣಿಗೆ 10 ರಿಂದ 15 ರೂ.ಗಳ ನಡುವೆ ಬೆಲೆ ಇದೆ. ಇನ್ನು ಮಧ್ಯಮ ವರ್ಗದವರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗ್ರಾಹಕರನ್ನು ಸೆಳೆಯಲು ಹಲವು ಅಂಗಡಿಗಳು ವಿಶಿಷ್ಟ ಕೊಡುಗೆಗಳನ್ನು ನೀಡಿವೆ.
ಇಲ್ಲಿ ಮೊಬೈಲ್ ಖರೀದಿಸಿದರೆ ಪೆಟ್ರೋಲ್ ಉಚಿತ ! ; ವಿಶಿಷ್ಟ ಆಫರ್ ಪೋಸ್ಟರ್ ವೈರಲ್ Read More »










