ಮಡಿಕೇರಿ: 15 ಕೆಜಿ ಗಾಂಜಾ ಸಹಿತ ಮೂವರು ಅರೆಸ್ಟ್

ಸಮಗ್ರ ನ್ಯೂಸ್: ಮಡಿಕೇರಿ ತಾಲ್ಲೂಕಿನ ಇಬ್ನಿವಳವಾಡಿ ಗ್ರಾಮದ ಸಿಂಕೋನ- ಮಕ್ಕಂದೂರು ರಸ್ತೆಯಲ್ಲಿ ಒಡಿಶಾದ ಇಬ್ಬರು ಸೇರಿ ಮೂವರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು, 15 ಕೆ.ಜಿ 903 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Ad Widget ... ..

ಒಡಿಶಾದ ಸುಲ್ತಾನ್ ಪ್ರಧಾನ್ (55), ಸ್ವರ್ಣಲತಾ ನಾಯಕ (35) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಾಬೀರ್ (21) ಬಂಧಿತರು.‌

Ad Widget

ಇನ್‌ಸ್ಪೆಕ್ಟರ್‌ಗಳಾದ ಐ.ಪಿ.ಮೇದಪ್ಪ, ಎಚ್.ವಿ.ಚಂದ್ರಶೇಖರ್, ಎಎಸ್‌ಐ ಚರ್ಮಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *