ವರ್ಕ್ಸ್ ಬೋರ್ಡನಿಂದ ಆಸ್ತಿ ಕಬಳಿಕೆಗೆ ಯತ್ನ :ಸುರೇಶ್ ತೆರದಾಳ್ ಅವರ ಕುಟುಂಬಕ್ಕೆ ಮಾನವೀಯತೆಯೇ ಮುಳುವಾಯಿತೇ?

ಸಮಗ್ರ ನ್ಯೂಸ್: ವಿಜಯಪುರದ ಹೊನ್ನುಟಗಿ ಗ್ರಾಮದಲ್ಲಿ ಸೌಹಾರ್ದತೆಯಿಂದ ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕಾಗಿ ಸುರೇಶ್ ತೆರದಾಳ್ ಅವರು ತುಸು ಜಾಗ ನೀಡಿದ್ದ ಹಿನ್ನೆಯಲ್ಲಿ, ಹಿಂದೂ ಕುಟುಂಬಕ್ಕೆ ವಕ್ಸ್ ಬೋರ್ಡ್ ನಿಂದ ಆಸ್ತಿಯ ಹಕ್ಕು ಪಡೆಯಲು ನೋಟಿಸ್ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈ ಜಾಗದ ಹಕ್ಕಿಗೆ ಯಾವುದೇ ದಾಖಲೆ ನೀಡದ ಕಾರಣದಿಂದ, ಈಗ ವಕ್ಸ್ ಬೋರ್ಡ್ ಈ ಜಾಗ ಸೇರಿದಂತೆ 13.8 ಎಕರೆ ಭೂಮಿಯನ್ನು ತನ್ನದಾಗಿ ಘೋಷಿಸಿದೆ.

Ad Widget ... ..

ಸರ್ಕಾರವು ರೈತರ ಜಮೀನುಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳಿದಂತೆಯೇ, ಅವರ ಜಮೀನಿನ ಪಹಣಿಯಲ್ಲಿ ವರ್ಕ್ಸ್ ಬೋರ್ಡ್ ಎಂದು ದಾಖಲಿಸಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಅವರ ಕುಟುಂಬದವರು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ರೈತ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ

Ad Widget

Leave a Comment

Your email address will not be published. Required fields are marked *