ಆ.29ರಿಂದ ಸೆ.2ರವರೆಗೆ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಸೇವೆ ಸ್ಥಗಿತ

ಸಮಗ್ರ ನ್ಯೂಸ್: ಆ.29ರ ರಾತ್ರಿ ಎಂಟರಿಂದ ಸೆ.2ರ ಬೆಳಿಗ್ಗೆ ಆರು ಗಂಟೆಯವರೆಗೆ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ ತಾಂತ್ರಿಕ ನಿರ್ವಹಣೆ ನಡೆಯಲಿದ್ದು,ಈ ಅವಧಿಯಲ್ಲಿ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

Ad Widget ... ..

ಆ.30ರಂದು ನಿಗದಿಯಾಗಿದ್ದ ಎಲ್ಲ ಅಪಾಯಂಟ್‌ಮೆಂಟ್‌ಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿಗದಿತ ಅಪಾಯಿಂಟ್ಮೆಂಟ್ ಗಳನ್ನು ಹೊಂದಿದ್ದ ಅರ್ಜಿದಾರರಿಗೆ ಹೊಸ ದಿನಾಂಕಗಳ ಕುರಿತು ಎಸ್‌ಎಂಎಸ್ ಸಂದೇಶಗಳನ್ನು ರವಾನಿಸಲಾಗುವುದು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

Ad Widget

Leave a Comment

Your email address will not be published. Required fields are marked *