ವಿಜಯ್ ಹಜಾರೆ ಟ್ರೋಫಿ 2023/ ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಯಾಣ

ಸಮಗ್ರ ನ್ಯೂಸ್: ರಾಜಸ್ಥಾನವನ್ನು 30 ರನ್ನುಗಳಿಂದ ಸೋಲಿಸಿದ ಹರಿಯಾಣ ವಿಜಯ್ ಹಜಾರೆ ಟ್ರೋಫಿ 2023 ನ್ನು ತನ್ನ ಮುಡಿಗೇರಿಸಿಕೊಂಡಿದೆ.

Ad Widget ... ..

ಶನಿವಾರ ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು.

Ad Widget

ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡದ ಪರ ತೋಮರ್ 129 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಗಳೊಂದಿಗೆ 106 ರನ್ ಗಳಿಸಿದರೂ, ಅಂತಿಮವಾಗಿ ರಾಜಸ್ಥಾನ್ 48 ಓವರ್ಗಳಲ್ಲಿ 257 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಹರಿಯಾಣ ತಂಡ ಟೂರ್ನಿಯ ಇತಿಹಾಸದಲ್ಲಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ

Leave a Comment

Your email address will not be published. Required fields are marked *