ಸಮಗ್ರ ಉದ್ಯೋಗ: District Health and Family Welfare Society Vijayapura ಹೈರಿಂಗ್ ಮಾಡ್ತಾ ಇದ್ದಾರೆ. ಒಟ್ಟು 21 ನರ್ಸಿಂಗ್ ಆಫೀಸರ್, ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 6, 2023 ಅಂದರೆ ಇವತ್ತೇ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮುಖಾಂತರ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಉದ್ಯೋಗ ವಿವರ:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್ ಕನ್ಸಲ್ಟೆಂಟ್-1
ಸೋಷಿಯಲ್ ವರ್ಕರ್-1
ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್-1
ನರ್ಸಿಂಗ್ ಆಫೀಸರ್- 8
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- 6
ಆಫ್ತಾಲ್ಮಿಕ್ ಅಸಿಸ್ಟೆಂಟ್-1
ಡೆಂಟಲ್ ಹೈಜೀನಿಸ್ಟ್-1
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- 1
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್ ಚಿಲ್ಡರ್ನ್- 1
ವಯೋಮಿತಿ:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್ ಕನ್ಸಲ್ಟೆಂಟ್- ಎಂಬಿಬಿಎಸ್, ಬಿಡಿಎಸ್, ಆಯುಷ್/ ನರ್ಸಿಂಗ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ, MHA
ಸೋಷಿಯಲ್ ವರ್ಕರ್- ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, MSW, ಮೆಂಟಲ್ ಹೆಲ್ತ್ನಲ್ಲಿ ಸ್ನಾತಕೋತ್ತರ ಪದವಿ
ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್- ಸ್ಪೀಚ್ & ಲಾಂಗ್ವೇಜ್ ಪಾಥಾಲಜಿಯಲ್ಲಿ ಪದವಿ
ನರ್ಸಿಂಗ್ ಆಫೀಸರ್- ಡಿಪ್ಲೊಮಾ, ಪದವಿ, ನರ್ಸಿಂಗ್ನಲ್ಲಿ ಬಿ.ಎಸ್ಸಿ
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- SSLC, PUC, ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ
ಆಫ್ತಾಲ್ಮಿಕ್ ಅಸಿಸ್ಟೆಂಟ್- ಆಪ್ಟೋಮೆಟ್ರಿಯಲ್ಲಿ ಡಿಪ್ಲೊಮಾ
ಡೆಂಟಲ್ ಹೈಜೀನಿಸ್ಟ್- ಡೆಂಟಲ್ ಹೈಜೀನಿಸ್ಟ್ನಲ್ಲಿ ಡಿಪ್ಲೊಮಾ
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- ಹಿಯರಿಂಗ್ ಲಾಂಗ್ವೇಜ್ & ಸ್ಪೀಚ್ನಲ್ಲಿ ಡಿಪ್ಲೊಮಾ (DHLS)
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್ ಚಿಲ್ಡರ್ನ್- ಟ್ರೈನಿಂಗ್ ಯಂಗ್ ಡೀಫ್ & ಹಿಯರಿಂಗ್ ಹ್ಯಾಂಡಿಕ್ಯಾಪ್ಡ್ನಲ್ಲಿ ಡಿಪ್ಲೊಮಾ
ವಯಸ್ಸು:
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 6, 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
Salary:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್ ಕನ್ಸಲ್ಟೆಂಟ್- ಮಾಸಿಕ ₹ 40,000
ಸೋಷಿಯಲ್ ವರ್ಕರ್- ಮಾಸಿಕ ₹ 25,000
ಆಡಿಯಾಲಜಿಸ್ಟ್/ ಸ್ಪೀಚ್ ಥೆರಪಿಸ್ಟ್- ಮಾಸಿಕ ₹ 25,000
ನರ್ಸಿಂಗ್ ಆಫೀಸರ್- ಮಾಸಿಕ ₹ 13,225-17,059
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- ಮಾಸಿಕ ₹ 13,451-16,100
ಆಫ್ತಾಲ್ಮಿಕ್ ಅಸಿಸ್ಟೆಂಟ್- ಮಾಸಿಕ ₹ 17,059
ಡೆಂಟಲ್ ಹೈಜೀನಿಸ್ಟ್- ಮಾಸಿಕ ₹ 15,000
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- ಮಾಸಿಕ ₹ 15,000
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್ ಚಿಲ್ಡರ್ನ್- ಮಾಸಿಕ ₹ 15,000
ಉದ್ಯೋಗದ ಸ್ಥಳ: ವಿಜಯಪುರ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇವತ್ತೇ ಕಳುಹಿಸಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ
ಹಳೆ ಆಸ್ಪತ್ರೆ ಆವರಣ
ಶಿವಾಜಿ ವೃತ್ತ
ಅಥಣಿ ರಸ್ತೆ
ವಿಜಯಪುರ
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 7, 2023