Ad Widget

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಾವಕಾಶ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: District Health and Family Welfare Society Vijayapura ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 21 ನರ್ಸಿಂಗ್ ಆಫೀಸರ್, ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 6, 2023 ಅಂದರೆ ಇವತ್ತೇ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್​ ಮುಖಾಂತರ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Ad Widget . Ad Widget . Ad Widget . Ad Widget . Ad Widget . Ad Widget

ಉದ್ಯೋಗ ವಿವರ:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್​ ಕನ್ಸಲ್ಟೆಂಟ್-1
ಸೋಷಿಯಲ್ ವರ್ಕರ್-1
ಆಡಿಯಾಲಜಿಸ್ಟ್​/ ಸ್ಪೀಚ್ ಥೆರಪಿಸ್ಟ್​-1
ನರ್ಸಿಂಗ್ ಆಫೀಸರ್- 8
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- 6
ಆಫ್ತಾಲ್ಮಿಕ್ ಅಸಿಸ್ಟೆಂಟ್-1
ಡೆಂಟಲ್ ಹೈಜೀನಿಸ್ಟ್​-1
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- 1
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್​ ಚಿಲ್ಡರ್ನ್​- 1

Ad Widget . Ad Widget .

ವಯೋಮಿತಿ:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್​ ಕನ್ಸಲ್ಟೆಂಟ್- ಎಂಬಿಬಿಎಸ್, ಬಿಡಿಎಸ್​, ಆಯುಷ್​/ ನರ್ಸಿಂಗ್​ನಲ್ಲಿ ಪದವಿ, ಸ್ನಾತಕೋತ್ತರ ಪದವಿ, MHA
ಸೋಷಿಯಲ್ ವರ್ಕರ್- ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, MSW, ಮೆಂಟಲ್​ ಹೆಲ್ತ್​ನಲ್ಲಿ ಸ್ನಾತಕೋತ್ತರ ಪದವಿ
ಆಡಿಯಾಲಜಿಸ್ಟ್​/ ಸ್ಪೀಚ್ ಥೆರಪಿಸ್ಟ್​- ಸ್ಪೀಚ್​ & ಲಾಂಗ್ವೇಜ್​ ಪಾಥಾಲಜಿಯಲ್ಲಿ ಪದವಿ
ನರ್ಸಿಂಗ್ ಆಫೀಸರ್- ಡಿಪ್ಲೊಮಾ, ಪದವಿ, ನರ್ಸಿಂಗ್​​ನಲ್ಲಿ ಬಿ.ಎಸ್ಸಿ
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- SSLC, PUC, ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ
ಆಫ್ತಾಲ್ಮಿಕ್ ಅಸಿಸ್ಟೆಂಟ್- ಆಪ್ಟೋಮೆಟ್ರಿಯಲ್ಲಿ ಡಿಪ್ಲೊಮಾ
ಡೆಂಟಲ್ ಹೈಜೀನಿಸ್ಟ್​- ಡೆಂಟಲ್​ ಹೈಜೀನಿಸ್ಟ್​ನಲ್ಲಿ ಡಿಪ್ಲೊಮಾ
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- ಹಿಯರಿಂಗ್​ ಲಾಂಗ್ವೇಜ್​ & ಸ್ಪೀಚ್​ನಲ್ಲಿ ಡಿಪ್ಲೊಮಾ (DHLS)
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್​ ಚಿಲ್ಡರ್ನ್​- ಟ್ರೈನಿಂಗ್ ಯಂಗ್ ಡೀಫ್​ & ಹಿಯರಿಂಗ್ ಹ್ಯಾಂಡಿಕ್ಯಾಪ್ಡ್​​ನಲ್ಲಿ ಡಿಪ್ಲೊಮಾ

ವಯಸ್ಸು:
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 6, 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

Salary:
ಜಿಲ್ಲಾ ಕ್ವಾಲಿಟಿ ಅಶ್ಯೂರೆನ್ಸ್​ ಕನ್ಸಲ್ಟೆಂಟ್- ಮಾಸಿಕ ₹ 40,000
ಸೋಷಿಯಲ್ ವರ್ಕರ್- ಮಾಸಿಕ ₹ 25,000
ಆಡಿಯಾಲಜಿಸ್ಟ್​/ ಸ್ಪೀಚ್ ಥೆರಪಿಸ್ಟ್​- ಮಾಸಿಕ ₹ 25,000
ನರ್ಸಿಂಗ್ ಆಫೀಸರ್- ಮಾಸಿಕ ₹ 13,225-17,059
ಜೂನಿಯರ್ ಲ್ಯಾಬೊರೇಟರಿ ಟೆಕ್ನಿಷಿಯನ್- ಮಾಸಿಕ ₹ 13,451-16,100
ಆಫ್ತಾಲ್ಮಿಕ್ ಅಸಿಸ್ಟೆಂಟ್- ಮಾಸಿಕ ₹ 17,059
ಡೆಂಟಲ್ ಹೈಜೀನಿಸ್ಟ್​- ಮಾಸಿಕ ₹ 15,000
ಆಡಿಯೋಮೆಟ್ರಿಕ್ ಅಸಿಸ್ಟೆಂಟ್- ಮಾಸಿಕ ₹ 15,000
ಟ್ಯೂಟರ್ ಫಾರ್ ಹಿಯರಿಂಗ್ ಇಂಪ್ಯೇರ್ಡ್​ ಚಿಲ್ಡರ್ನ್​- ಮಾಸಿಕ ₹ 15,000

ಉದ್ಯೋಗದ ಸ್ಥಳ: ವಿಜಯಪುರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇವತ್ತೇ ಕಳುಹಿಸಬೇಕು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ
ಹಳೆ ಆಸ್ಪತ್ರೆ ಆವರಣ
ಶಿವಾಜಿ ವೃತ್ತ
ಅಥಣಿ ರಸ್ತೆ
ವಿಜಯಪುರ

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 7, 2023

Leave a Comment

Your email address will not be published. Required fields are marked *