Ad Widget .

LLB ಆಗಿದ್ಯಾ? ಹಾಗಾದ್ರೆ 40,000 ಸಂಬಳ ಕೊಡೋ ಸರ್ಕಾರಿ ಕೆಲಸ ಇಲ್ಲಿದೆ ನೋಡಿ!

ಸಮಗ್ರ ಉದ್ಯೋಗ: Income Tax Department ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 8 Young Professional ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ನವೆಂಬರ್ 17, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇಲ್ಲಿದೆ ಫುಲ್​ ಡೀಟೇಲ್ಸ್​.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Age:
ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 26, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
Education:
ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕಾನೂನು ವಿಭಾಗದಲ್ಲಿ ಪದವಿ, ಎಲ್​ಎಲ್​ಬಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ಶಾರ್ಟ್​​ಲಿಸ್ಟಿಂಗ್
ಸಂದರ್ಶನ

Ad Widget . Ad Widget . Ad Widget .

Salary: ಮಾಸಿಕ ₹ 40,000

ಉದ್ಯೋಗದ ಸ್ಥಳ:
ನವದೆಹಲಿ

Application ಹೀಗೆ ಹಾಕಿ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಆದಾಯ ತೆರಿಗೆ ಅಧಿಕಾರಿ (ಆಡಳಿತ) (ಕಾನೂನು ಮತ್ತು ಸಂಶೋಧನೆ)
ಆದಾಯ ತೆರಿಗೆ ನಿರ್ದೇಶನಾಲಯ (ಕಾನೂನು ಮತ್ತು ಸಂಶೋಧನೆ)
ಕೊಠಡಿ ಸಂಖ್ಯೆ- 413
4 ನೇ ಮಹಡಿ
ಡ್ರಮ್ ಆಕಾರದ ಕಟ್ಟಡ
I. P. ಎಸ್ಟೇಟ್
ನವದೆಹಲಿ-110002

ಅಥವಾ ಸಾಫ್ಟ್​ ಕಾಪಿಯನ್ನು ಇ-ಮೇಲ್ ಐಡಿ [email protected] ಗೆ ಕಳುಹಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 17, 2023

Leave a Comment

Your email address will not be published. Required fields are marked *