ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ 80,000 ಸಂಬಳ!

ಸಮಗ್ರ ಉದ್ಯೋಗ: Sports Authority of India ಹೈರಿಂಗ್​ ಮಾಡ್ತಾ ಇದೆ. ಒಟ್ಟು 15 ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 11, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನಷ್ಟು ಮಾಹಿತಿ ಕೆಳಗಿದೆ.

Ad Widget ... ..

Job Details:
ಜೂನಿಯರ್ ಕನ್ಸಲ್ಟೆಂಟ್ (ಪರ್ಫಾರ್ಮೆನ್ಸ್​ ಮಾನಿಟರಿಂಗ್)-1
ಜೂನಿಯರ್ ಕನ್ಸಲ್ಟೆಂಟ್ (ಜನರಲ್)- 5
ಜೂನಿಯರ್ ಕನ್ಸಲ್ಟೆಂಟ್ (ಇನ್​ಫ್ರಾಸ್ಟ್ರಕ್ಚರ್)- 5
ಜೂನಿಯರ್ ಕನ್ಸಲ್ಟೆಂಟ್ (ಅಕೌಂಟೆಂಟ್ & ಫೈನಾನ್ಸ್​)- 2
ಜೂನಿಯರ್ ಕನ್ಸಲ್ಟೆಂಟ್ (ಲೀಗಲ್)- 2

Ad Widget

Education:
ಜೂನಿಯರ್ ಕನ್ಸಲ್ಟೆಂಟ್ (ಪರ್ಫಾರ್ಮೆನ್ಸ್​ ಮಾನಿಟರಿಂಗ್), ಜೂನಿಯರ್ ಕನ್ಸಲ್ಟೆಂಟ್ (ಜನರಲ್)- CA or ICWA, LLB, ಪದವಿ, ಬಿಇ/ಬಿ.ಟೆಕ್, ಎಂಬಿಬಿಎಸ್. ಸ್ನಾತಕೋತ್ತರ ಪದವಿ
ಜೂನಿಯರ್ ಕನ್ಸಲ್ಟೆಂಟ್ (ಇನ್​ಫ್ರಾಸ್ಟ್ರಕ್ಚರ್)- ಸಿವಿಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್
ಜೂನಿಯರ್ ಕನ್ಸಲ್ಟೆಂಟ್ (ಅಕೌಂಟೆಂಟ್ & ಫೈನಾನ್ಸ್​)- CA, ICMA, ಅಕೌಂಟ್ಸ್​/ ಫೈನಾನ್ಸ್​/ ಕಾಮರ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಫೈನಾನ್ಶಿಯಲ್ ಮ್ಯಾನೇಜ್​ಮೆಂಟ್​/ ಅಕೌಂಟಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ
ಜೂನಿಯರ್ ಕನ್ಸಲ್ಟೆಂಟ್ (ಲೀಗಲ್)- ಕಾನೂನು ವಿಭಾಗದಲ್ಲಿ ಪದವಿ, LLB

Age:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Salary:
ಮಾಸಿಕ ₹ 80,250

ನೇಮಕಾತಿ ಕುರಿತಾದ ಯಾವುದೇ ಪ್ರಶ್ನೆಗಳಿದ್ದಲ್ಲಿ [email protected] ಗೆ ಮೇಲ್ ಬರೆಯಿರಿ.

Job Place:
ಗಾಂಧಿನಗರ
ಬೆಂಗಳೂರು
ಕೊಲ್ಕತ್ತಾ
ಇಂಫಾಲ್

ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 11, 2023 (ನಾಳೆ) . ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *