ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ 2023|ಓದುಗರ ಒತ್ತಾಯದ ಮೇರೆಗೆ ಸೆ.6ರವರೆಗೆ ಮುಂದುವರಿಕೆ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುತ್ತಿರುವ ‘ಮುದ್ದು ಕೃಷ್ಣ ಫೋಟೋ ಸ್ಪರ್ಧೆ-2023ನ್ನು ಸೆ.6ರವರೆಗೆ ಮುಂದುವರೆಸಲಾಗಿದೆ. 3 ವರ್ಷದ ಒಳಗಿನ ಪುಟ್ಟ ಕಂದಮ್ಮಗಳಿಗೆ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ನಿಮ್ಮ ಮನೆಯಲ್ಲಿ 3 ವರ್ಷದ ಪುಟ್ಟ ಕಂದಮ್ಮಗಳು ಇದ್ದರೆ ಅವರಿಗೆ ಕೃಷ್ಣನ ವೇಷ ಹಾಕಿ ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಕಳುಹಿಸಬಹುದು.

Ad Widget ... ..

ಪೋಟೋ ಕಳಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6, ನಂತರ ನೀವು ಕಳುಹಿಸಿದ ಫೋಟೋವನ್ನು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಹಾಕಲಾಗುತ್ತದೆ. ಇದರಲ್ಲಿ ಅತೀ ಹೆಚ್ಚು ಲೈಕ್ ಬಂದ 3 ಮುದ್ದು ಕೃಷ್ಣ ಫೋಟೊಗಳಿಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಭಾಗವಹಿಸಿದ ಎಲ್ಲಾ ಕಂದಮ್ಮಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ವಿಜೇತರ ಹೆಸರನ್ನು ಗಣೇಶ ಚತುರ್ಥಿ ದಿನದಂದು ಸಮಗ್ರ ಸಮಾಚಾರ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪ್ರಕಟಿಸಲಾಗುವುದು.

Ad Widget

ಫೊಟೋ ಕಳುಹಿಸಲು ಕೊನೆಯ ದಿನಾಂಕ 06/09/2023.
ಲೈಕ್ ಪಡೆಯಲು ಕೊನೆಯ ದಿನಾಂಕ 16/09/2023.

ಫೋಟೋ ಕಳುಹಿಸಲು ನಮ್ಮ ವಾಟ್ಸಪ್ ಸಂಖ್ಯೆ: 9108131193
mail ID – [email protected]

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ…9108131193

ಬಹುಮಾನಗಳ ಪ್ರಾಯೋಜಕರು…
1.ಕುಮ್ ಕುಮ್ ಫ್ಯಾಶನ್ಸ್ ಸುಳ್ಯ
2.ನ್ಯೂ ಪೋಲೊ ಪ್ಲಸ್ ನಿಂತಿಕಲ್ಲು
3.ರಾಜಲಕ್ಷ್ಮಿ ಫ್ಯಾಶನ್ಸ್ ಸುಳ್ಯ

Leave a Comment

Your email address will not be published. Required fields are marked *