ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ

ಸಮಗ್ರ ನ್ಯೂಸ್: ಚಂದ್ರಯಾನ- 3 ತಂಡದಲ್ಲಿ ಭಾಗಿಯಾದ ಸುಳ್ಯದ ಮಾನಸ ಎಂ. ಜೆ. ಅವರು ಸಮಗ್ರ ಸಮಾಚಾರ ಕಛೇರಿಗೆ ಬೇಟಿ ನೀಡಿದ್ದರು.

Ad Widget ... ..

ಈ ಸಂಧರ್ಭದಲ್ಲಿ ಚಂದ್ರಯಾನದ ತಯಾರಿ ಮತ್ತು ಯಶಸ್ವಿಯ ಬಗ್ಗೆ  ಸಂದರ್ಶನ ನಡೆಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾನಸ ಅವರ ಪತಿ ಜಯಕುಮಾರ್ ಬಿ.ಎಸ್., ತಾಯಿ ಕುಸುಮಾವತಿ, ಅಕ್ಕ ಜ್ಯೋತಿ ಮತ್ತು ಮಗಳು ಸನ್ನಿಧಿ, ಸುಬ್ರಹ್ಮಣ್ಯ ಐವರ್ನಾಡು ಹಾಗೂ ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಿಬ್ಬಂದಿಯಾದ ಕೀರ್ತನ್ ಕುಕ್ಕುಡೆಲು, ಅನನ್ಯ ಕಾಟೂರು, ಧನ್ಯಶ್ರೀ ಅಮ್ಮುಂಜ ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *