ಸಂತ್ರಸ್ತೆಯ ಪರವಾಗಿ ತಾಯಿಯಂತೆ ನಿಲ್ಲುತ್ತೇನೆ – ಡಾ. ನಾಗಲಕ್ಷ್ಮಿ ಚೌಧರಿ
ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಪುತ್ತೂರಿನ ತಾರಿಗುಡ್ಡೆಗೆ ಭೇಟಿ ನೀಡಿ, ಮದುವೆಯಾಗುವುದಾಗಿ ನಂಬಿಸಿ ವಂಚನೆಗೊಳಗಾದ ಸಂತ್ರಸ್ತ ಯುವತಿಗೆ ಸಾಂತ್ವನ ಹೇಳಿದರು. ಮಾರ್ಚ್ 5ರಂದು ಸಂತ್ರಸ್ತೆಯ ಮನೆಗೆ ತೆರಳಿದ ಅಧ್ಯಕ್ಷರು, ನೊಂದ ಕುಟುಂಬದ ಅಹವಾಲನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು. ಮಹಿಳಾ ಆಯೋಗವು ಯಾವಾಗಲೂ ನೊಂದ ಮಹಿಳೆಯರ ಪರವಾಗಿ ತಾಯಿಯ ಸ್ಥಾನದಲ್ಲಿ ನಿಂತು ರಕ್ಷಣೆ ನೀಡುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು. […]
ಸಂತ್ರಸ್ತೆಯ ಪರವಾಗಿ ತಾಯಿಯಂತೆ ನಿಲ್ಲುತ್ತೇನೆ – ಡಾ. ನಾಗಲಕ್ಷ್ಮಿ ಚೌಧರಿ Read More »










