ದ್ವಾದಶ ರಾಶಿಗಳ ವಾರಭವಿಷ್ಯ
ಸಮಗ್ರ ನ್ಯೂಸ್: ರಾಶಿ, ನಕ್ಷತ್ರಗಳ ಬದಲಾವಣೆ ದ್ವಾದಶರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದ್ರಲ್ಲೂ ಸೂರ್ಯ ಹಾಗೂ ಶುಕ್ರನ ಬದಲಾವಣೆ ಕೆಲವು ರಾಶಿಗೆ ಶುಭ, ಕೆಲವು ರಾಶಿಗೆ ಅಶುಭ ಫಲವನ್ನು ನೀಡುತ್ತದೆ. ಹಾಗಾದ್ರೆ ಈ ವಾರದ ರಾಶಿಗಳ ಭವಿಷ್ಯ ಹೇಗಿದೆ ಅನ್ನೋದನ್ನು ತಿಳಿಯೋಣಾ. ಮೇಷರಾಶಿ: ಸೂರ್ಯನ ಸಂಚಾರವು ದಕ್ಷಿಣಾಯಣ ಪಥಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಹಬ್ಬ-ಹರಿದಿನಗಳ ಆಚರಣೆ ಆರಂಭವಾಗಿ ವೈಕುಂಠ ಏಕಾದಶಿಯಂದು ಸಮಾಪ್ತವಾಗುತ್ತದೆ. ಈ ಸಂಚಾರದಲ್ಲಿ ಮನುಷ್ಯನು ಸಂಕಷ್ಟಗಳ ಸಂಕೋಲೆಗಳಿಂದ ಬಿಡಿಸಿಕೊಂಡು ಧೈರ್ಯ, ಸ್ಥೈರ್ಯ, ದ್ರವ್ಯ, ಧನ ಎಲ್ಲವನ್ನು […]
ದ್ವಾದಶ ರಾಶಿಗಳ ವಾರಭವಿಷ್ಯ Read More »










