ಜಿಲ್ಲಾ ಎನ್ಎಸ್ ಯುಐ ಉಪಾದ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ಅಯ್ಕೆ

ಸಮಗ್ರ ನ್ಯೂಸ್: ಜಿಲ್ಲಾ ಎನ್ಎಸ್ ಯುಐ(NSUI) ಸಮಿತಿಯನ್ನು ರಾಜ್ಯ ಎನ್ಎಸ್ ಯುಐ ಸಮಿತಿಯು ಬಿಡುಗಡೆ ಮಾಡಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ಅವರನ್ನು ಅಯ್ಕೆ ಮಾಡಲಾಗಿದೆ.

. Ad Widget . Ad Widget . Ad Widget .

ಇವರು ಈ ಹಿಂದೆ ಎನ್ಎಸ್ ಯುಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದು, ನಾಯಕತ್ವ ಗುಣವನ್ನು ತನ್ನ ಜೀವದಲ್ಲಿ ಅಳವಡಿಸಿಕೊಂಡು ಎಲ್ಲಾ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುವ ಇವರನ್ನು ಜಿಲ್ಲಾ NSUI ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *