ಬೆಳ್ಳಾರೆ: ವಿದ್ಯುತ್ ಪರಿವರ್ತಕದ ಬಳಿ ಹೊತ್ತಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಬೆಳ್ಳಾರೆ ಜ್ಞಾನಗಂಗ ಸೆಂಟ್ರಲ್ ಸ್ಕೂಲ್ ಹತ್ತಿರದ ವಿದ್ಯುತ್ ಪರಿವರ್ತಕದ ಬಳಿ ಬೆಂಕಿ ಹೊತ್ತಿಕೊಂಡ ಘಟನೆ ಫೆ. 2ರಂದು ಮಧ್ಯಾಹ್ನ ಸಂಭವಿಸಿದೆ.

Ad Widget ... .. Ad Widget .

ಬೆಂಕಿ ಹತ್ತಿಕೊಂಡ ಪರಿಣಾಮ ಸುತ್ತಲೂ ಹೊತ್ತಿ ಉರಿದಿದೆ. ಮೆಸ್ಕಾಂ ಇಲಾಖಾ ಸಿಬ್ಬಂಧಿಗಳು ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ಥಳದಲ್ಲಿ ಪ್ರತಿ ವರ್ಷ ಇದೇ ರೀತಿ ಬೆಂಕಿ ಹತ್ತಿಕೊಳ್ಳುತ್ತಿರುತ್ತದೆ.

Ad Widget

Leave a Comment

Your email address will not be published. Required fields are marked *