ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ‌ಪ್ರಕರಣ ಸಿಐಡಿಗೆ – ಗೃಹಸಚಿವ

ಸಮಗ್ರ ನ್ಯೂಸ್: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಿನ್ನೆ ಬಿಜೆಪಿಯ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಎನ್ನುವ ವ್ಯಕ್ತಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಿದೆ.

. Ad Widget . Ad Widget . Ad Widget .

ಈ ಕುರಿತಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ, ಪ್ರಕರಣದ ತನಿಖಾವರದಿ ಬಂದ ಮೇಲೆ ಸತ್ಯಂಶ ಹೊರಬರಲಿದೆ. ಇದಕ್ಕೆ ಏನು ಕಾರಣ ಎಂದು ಸಂಪೂರ್ಣವಾಗಿ ಹೊರಬೀಳಲಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಇಲಾಖೆ ಡಾ. ಜಿ ಪರಮೇಶ್ವರ್ ಹೇಳಿದರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಸಚಿವರು ಭಾಗಿಯಾಗಿದ್ದಾರೆ ಅಂತ ಅವರ್ಯಾರು ಹೇಳಿಕೆ ಕೊಡುತ್ತಿದ್ದಾರೆ.ಆ ಹೇಳಿಕೆಗಳ ಬಗ್ಗೆ ತನಿಖೆ ಮಾಡಬೇಕಾಗುತ್ತದೆ ಸಮಗ್ರ ತನಿಖೆ ಪರಿಶೀಲನೆ ಆಗಲಿ ಅಂತ ಸಿಐಡಿ ತನಿಖೆಗೆ ಗೆ ಕೊಟ್ಟಿರುವುದು ಎಂದು ಪರಮೇಶ್ವರ ಹೇಳಿದರು.

Leave a Comment

Your email address will not be published. Required fields are marked *