ಶಾಸಕ, ಮಾಜಿ ಸಚಿವ, ಸಂಸದರಾಗಿರುವ ಬಿಜೆಪಿಗರು ನನಗೆ ರಕ್ಷಣೆ ನೀಡಬೇಕೆ? ಮೊದಲು ಮೋದಿ ಬಳಿ ಮಾತನಾಡಿ ಸೌಜನ್ಯಗೆ ನ್ಯಾಯ ಕೊಡಿಸಿ| ಬೆಳ್ತಂಗಡಿ ಚಲೋ ಧರಣಿಯಲ್ಲಿ ಬಿಜೆಪಿಗರ ಕಿವಿಹಿಂಡಿದ ವಸಂತ ಬಂಗೇರ
ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕರಾದ ಪೂಂಜಾರವರು 5 ವರ್ಷ ಕಳೆದು 6 ನೇ ವರ್ಷಕ್ಕೆ ಶಾಸಕರಾಗಿ ಪಾದಾರ್ಪಣೆ ಗೊಂಡಿದ್ದೀರಿ ಇಲ್ಲಿಯವರೆಗೆ ಸೌಜನ್ಯ ನ ನ್ಯಾಯದ ಪರ ಒಂದು ಶಬ್ದ ಎತ್ತಲಿಲ್ಲ ನೀವು..ಬರೀ 40% ಕಮಿಷನ್ ನನ್ನು ಕೊಳ್ಳೆ ಹೊಡೆದಿದ್ದೀರಿ, ಇಡೀ ಕರ್ನಾಟಕದಲ್ಲಿ ಕೊಳ್ಳೆ ಹೊಡೆದ ಶಾಸಕರೆಂದರೆ ಹರೀಶ್ ಪೂಂಜಾ. ಇನ್ನು ಹದಿನೈದು ವರ್ಷದಿಂದ ಸಂಸದರಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಇದುವರೆಗೆ ಧ್ವನಿ ಎತ್ತದೇ ಆದಿತ್ಯವಾರ ಬಂದು ಬೊಬ್ಬೆ ಹಾಕುವ ಅನಿವಾರ್ಯತೆ ಏನಿತ್ತು? ಮಾಜಿ ಮಂತ್ರಿ ಹಾಗೂ […]










