ಧರ್ಮಸ್ಥಳದ ಅಣ್ಣಪ್ಪ ಸನ್ನಿಧಿ ಎದುರು ನಡೆದದ್ದು ಪ್ರಮಾಣವೇ?| ನಿಜಕ್ಕೂ ಅಲ್ಲಿ ನಡೆದದ್ದೇನು?
ಸಮಗ್ರ ನ್ಯೂಸ್: ಧರ್ಮಸ್ಥಳದ ಮಣ್ಣಸಂಕ ಬಳಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ತಾಯಿ ಕುಸುಮಾವತಿ ಹೆಸರಿಸಿದ್ದ ಧೀರಜ್ ಕೆಲ್ಲ, ಉದಯ್ ಜೈನ್, ಮಲಿಕ್ ಜೈನ್ ಅಣ್ಣಪ್ಪ ಬೆಟ್ಟದಲ್ಲಿ ಪ್ರಾರ್ಥನೆ ಮಾಡಿದ್ದು ಇದರ ಬಗ್ಗೆ ಇದೀಗ ಜಿಜ್ಞಾಸೆ ಮೂಡಿದೆ. ಇಂದು(ಆ.26) ವಿಹಿಂಪ ಹಾಗೂ ಭಜರಂಗದಳದ ನೇತೃತ್ವದಲ್ಲಿ ನೇತ್ರಾವತಿಯಿಂದ ಅಣ್ಣಪ್ಪ ಬೆಟ್ಟಕ್ಕೆ ಪಾದಯಾತ್ರೆ ನಡೆದಿತ್ತು. ಈ ಪಾದಯಾತ್ರೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಕೂಡಾ ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಅಣ್ಣಪ್ಪ ಬೆಟ್ಟಕ್ಕೆ ತೆರಳಿದ ಪ್ರತಿಭಟನಾಕಾರರ ಎದುರು ಧೀರಜ್ […]
ಧರ್ಮಸ್ಥಳದ ಅಣ್ಣಪ್ಪ ಸನ್ನಿಧಿ ಎದುರು ನಡೆದದ್ದು ಪ್ರಮಾಣವೇ?| ನಿಜಕ್ಕೂ ಅಲ್ಲಿ ನಡೆದದ್ದೇನು? Read More »










